ಭೀಮನ ಅಮಾವಾಸ್ಯೆ ಆಚರಿಸಿ ಫೋಟೋ ಹಂಚಿಕೊಂಡಿರುವ ದಂಪತಿ.

ಸೋನಲ್, ತರುಣ್ ಮನೆಯಲ್ಲಿ ಹೀಗಿತ್ತು ಭೀಮನ ಅಮಾವಾಸ್ಯೆ.

25 July 2025

Pic credit - instagram

Author: Madankumar

TV9 Kannada Logo For Webstory First Slide
ಭೀಮನ ಅಮಾವಾಸ್ಯೆ ಆಚರಿಸಿ ಫೋಟೋ ಹಂಚಿಕೊಂಡಿರುವ ದಂಪತಿ.

ಚಿತ್ರರಂಗದ ಸ್ಟಾರ್ ದಂಪತಿ ಸೋನಲ್ ಮಾಂತೆರೋ, ತರುಣ್ ಸುಧೀರ್.

ಸ್ಟಾರ್ ದಂಪತಿ

Pic credit - instagram

ಭೀಮನ ಅಮಾವಾಸ್ಯೆ ಆಚರಿಸಿ ಫೋಟೋ ಹಂಚಿಕೊಂಡಿರುವ ದಂಪತಿ.

ಮದುವೆ ಬಳಿಕ ಮೊದಲ ಬಾರಿ ಭೀಮನ ಅಮಾವಾಸ್ಯೆ ಆಚರಿಸಿದ ಜೋಡಿ.

ಮೊದಲ ಬಾರಿ

Pic credit - instagram

ಭೀಮನ ಅಮಾವಾಸ್ಯೆ ಆಚರಿಸಿ ಫೋಟೋ ಹಂಚಿಕೊಂಡಿರುವ ದಂಪತಿ.

2024ರ ಆಗಸ್ಟ್ 11ರಂದು ತರುಣ್, ಸೋನಲ್ ಮದುವೆ ನೆರವೇರಿತ್ತು.

2024ರಲ್ಲಿ

Pic credit - instagram

ನಟಿಯಾಗಿ ಸೋನಲ್, ನಿರ್ದೇಶಕನಾಗಿ ತರುಣ್ ಅವರು ಬ್ಯುಸಿ ಆಗಿದ್ದಾರೆ.

ನಟಿ, ನಿರ್ದೇಶಕ

Pic credit - instagram

ಭೀಮನ ಅಮಾವಾಸ್ಯೆ ಆಚರಿಸಿ ಫೋಟೋ ಹಂಚಿಕೊಂಡಿರುವ ದಂಪತಿ.

ಫೋಟೋಗಳು

Pic credit - instagram

ಸೋನಲ್, ತರುಣ್ ದಂಪತಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ಶುಭಾಶಯಗಳು 

Pic credit - instagram

ತುಳು ಸಿನಿಮಾಗಳ ಮೂಲಕ ಬಣ್ಣದ ಬದುಕು ಆರಂಭಿಸಿದ ಸೋನಲ್.

ತುಳು ಚಿತ್ರದಲ್ಲಿ

Pic credit - instagram

‘ರಾಬರ್ಟ್’, ‘ಕಾಟೇರ’ ಮೂಲಕ ಯಶಸ್ಸು ಕಂಡ ನಿರ್ದೇಶಕ ತರುಣ್.

ಯಶಸ್ವಿ ಡೈರೆಕ್ಟರ್

Pic credit - instagram