40ನೇ ವಯಸ್ಸಲ್ಲಿ 2ನೇ ಮಗುವಿಗೆ ತಾಯಿ ಆಗುತ್ತಿರುವ ಸೋನಮ್ ಕಪೂರ್.

21 November 2025

Pic credit - instagram

Author: Madankumar

ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಗುಡ್ ನ್ಯೂಸ್ ನೀಡಿದ್ದಾರೆ.

ಗುಡ್ ನ್ಯೂಸ್

Pic credit - instagram

ತಾವು ಈಗ ಪ್ರೆಗ್ನೆಂಟ್ ಎಂದು ಸೋನಮ್ ಕಪೂರ್ ಅವರು ತಿಳಿಸಿದ್ದಾರೆ.

ಸೋನಮ್ ಪ್ರೆಗ್ನೆಂಟ್

Pic credit - instagram

ಸೋನಮ್ ಕಪೂರ್ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ಮಗು

Pic credit - instagram

ಆನಂದ್ ಆಹುಜಾ ಜೊತೆ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

2018ರಲ್ಲಿ ಮದುವೆ

Pic credit - instagram

2022ರಲ್ಲಿ ಮೊದಲ ಮಗುವಿಗೆ ಸೋನಮ್ ಕಪೂರ್ ಅವರು ಜನ್ಮ ನೀಡಿದ್ದರು.

ಮೊದಲ ಮಗು

Pic credit - instagram

ಈಗ 2ನೇ ಬಾರಿ ಪ್ರೆಗ್ನೆಂಟ್ ಆಗಿದ್ದಕ್ಕೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಮಗಳು ಸೋನಮ್ ಕಪೂರ್.

ಸ್ಟಾರ್ ಕಿಡ್

Pic credit - instagram

ಸದ್ಯಕ್ಕೆ ಸೋನಮ್ ಕಪೂರ್ ಅವರು ನಟನೆಯಿಂದ ದೂರ ಉಳಿದಿದ್ದಾರೆ.

ನಟನೆಯಿಂದ ದೂರ

Pic credit - instagram