Author: Madankumar
02 September 2026
Pic credit - instagram/sonu_sood
ಇತ್ತೀಚೆಗೆ ನೇಪಾಳದಲ್ಲಿ ಉಂಟಾಗಿತ್ತು ಭೀಕರವಾದ ಪ್ರವಾಹ.
Pic credit - instagram/sonu_sood
ಪ್ರವಾಹದಿಂದ ತೊಂದರೆಗೆ ಸಿಲುಕಿದವರಿಗೆ ಸಹಾಯ ಬೇಕಿದೆ.
Pic credit - instagram/sonu_sood
ಸೋನು ಸೂದ್ ನೇಪಾಳಕ್ಕೆ ತೆರಳಿ ಸಹಾಯ ಮಾಡುತ್ತಿದ್ದಾರೆ.
Pic credit - instagram/sonu_sood
ಆಹಾರ, ಔಷಧಿ ಇತ್ಯಾದಿ ಒದಗಿಸುವ ಕಾರ್ಯದಲ್ಲಿ ಸೋನು.
Pic credit - instagram/sonu_sood
ತಮ್ಮವರನ್ನು ಕಳೆದುಕೊಂಡ ಮಕ್ಕಳ ಜೊತೆ ನಿಂತಿರುವ ನಟ.
Pic credit - instagram/sonu_sood
ಈ ಕಾರ್ಯಕ್ಕಾಗಿ ಸೋನು ಸೂದ್ ಅವರಿಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram/sonu_sood
ಈ ಕಾರಣಕ್ಕೆ ಅವರನ್ನು ಜನರು ರಿಯಲ್ ಹೀರೋ ಎನ್ನುತ್ತಾರೆ.
Pic credit - instagram/sonu_sood
ಕೊರೋನಾ ಕಾಲದಲ್ಲೂ ಅವರು ಹೀಗೆ ಸಹಾಯ ಮಾಡಿದ್ದರು.
Pic credit - instagram/sonu_sood