07 April 2025
Pic credit - instagram
Author: Madankumar
ಸೋನು ಶ್ರೀನಿವಾಸ್ ಗೌಡ ಭಕ್ತಿ ಭಾವದಿಂದ ಹಬ್ಬ ಮಾಡಿದ್ದಾರೆ.
Pic credit - instagram
ರಾಮ ನವಮಿಯ ಫೋಟೋಗಳನ್ನು ಹಂಚಿಕೊಂಡ ಸೋನು.
Pic credit - instagram
ಪ್ರಸಾದ ಸ್ವೀಕರಿಸಿ ಸೋನು ಶ್ರೀನಿವಾಸ್ ಗೌಡ ಖುಷಿಪಟ್ಟಿದ್ದಾರೆ.
Pic credit - instagram
ರಾಮ ನವಮಿಯ ಸ್ಪೆಷಲ್ ಕೋಸಂಬರಿ ಸವಿದ ಸೋನು ಗೌಡ.
Pic credit - instagram
ರಾಮನ ಫೋಟೋ ಎದುರು ನಿಂತ ಸೋನು ಶ್ರೀನಿವಾಸ್ ಗೌಡ.
Pic credit - instagram
ಹಬ್ಬದ ಖುಷಿಯಲ್ಲಿ ಸೋನು ಗೌಡ ಅವರು ನಲಿದಾಡಿದರು.
Pic credit - instagram
ಸೋನು ಗೌಡ ಅವರು ಕೆಂಪು ಡ್ರೆಸ್ ಧರಿಸಿ ಸಂತಸಪಟ್ಟಿದ್ದಾರೆ.
Pic credit - instagram
ಅಭಿಮಾನಿಗಳು ಜೈ ಶ್ರೀರಾಮ್ ಎಂದು ಕಮೆಂಟ್ ಮಾಡಿದ್ದಾರೆ.
Pic credit - instagram
ಎಲ್ಲ ಹಬ್ಬಗಳನ್ನು ತುಂಬ ಆಸಕ್ತಿಯಿಂದ ಆಚರಿಸುವ ಸೋನು.
Pic credit - instagram