11 ಲಕ್ಷ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ.

09 July 2025

Pic credit - instagram

Author: Madankumar

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸೋನು ಗೌಡ ಅವರು ತುಂಬ ಆ್ಯಕ್ಟೀವ್.

ತುಂಬಾ ಆ್ಯಕ್ಟೀವ್

Pic credit - instagram

ಆಗಾಗ ಹೊಸ ಫೋಟೋಶೂಟ್ ಮಾಡಿ ಗಮನ ಸೆಳೆಯುವ ಸೋನು.

ಫೋಟೋಶೂಟ್

Pic credit - instagram

ಸೋನು ಶ್ರೀನಿವಾಸ್ ಗೌಡ ಅವರು ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ.

ಟ್ರೆಂಡಿಂಗ್ ರೀಲ್ಸ್

Pic credit - instagram

ಸೋನು ಗೌಡ ಅವರ ಫಾಲೋವರ್ಸ್ ಸಂಖ್ಯೆ 1.1 ಮಿಲಿಯನ್ ಆಗಿದೆ.

1.1 ಮಿಲಿಯನ್

Pic credit - instagram

ಬಿಗ್ ಬಾಸ್ ಒಟಿಟಿಗೆ ಬಂದ ಬಳಿಕ ಸೋನು ಖ್ಯಾತಿ ಇನ್ನಷ್ಟು ಹೆಚ್ಚಿತು.

ಬಿಗ್ ಬಾಸ್

Pic credit - instagram

ಇಷ್ಟೆಲ್ಲ ಫಾಲೋವರ್ಸ್ ಇದ್ದರೂ ಸೋನುಗೆ ಟ್ರೋಲ್ ಕಾಟ ತಪ್ಪಲಿಲ್ಲ.

ಟ್ರೋಲ್ ಕಾಟ

Pic credit - instagram

ಸೋನು ಶ್ರೀನಿವಾಸ್ ಗೌಡ ಅವರ ಒಂದಷ್ಟು ವಿವಾದ ಮಾಡಿಕೊಂಡರು.

ವಿವಾದಗಳು

Pic credit - instagram

ಸಿನಿಮಾಗಳಿಂದಲೂ ಸೋನು ಗೌಡ ಅವರಿಗೆ ಅವಕಾಶಗಳು ಸಿಗುತ್ತಿವೆ.

ಸಿನಿಮಾಗಳಲ್ಲಿ..

Pic credit - instagram