ಹೇಟರ್ಸ್ ಉರ್ಕೊಂಡು ಸಾಯ್ಲಿ ಅಂತ ನೆಮ್ಮದಿಯಾಗಿ ಇರುವ ಸೋನು.

14 October 2025

Pic credit - instagram

Author: Madankumar

ಸೋನು ಶ್ರೀನಿವಾಸ್ ಗೌಡ ಅವರ ಗೋವಾ ಟ್ರಿಪ್ ಫೋಟೋಗಳು ಇವು.

ಗೋವಾದಲ್ಲಿ

Pic credit - instagram

‘ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇದು ಕ್ಯಾಪ್ಷನ್

Pic credit - instagram

‘ಇದ್ರೆ ನೆಮ್ಮದಿಯಾಗಿ ಇರ್ಬೇಕ್’ ಎಂದು ಸೋನು ಗೌಡ ಹೇಳಿದ್ದಾರೆ.

ನೆಮ್ಮದಿಯಾಗಿ..

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಸೋನು ಆಗಾಗ ಟ್ರೋಲ್ ಆಗುತ್ತಾರೆ.

ಟ್ರೋಲ್ ಆಗ್ತಾರೆ

Pic credit - instagram

ಕೆಟ್ಟ ಕಮೆಂಟ್ ಮಾಡೋರಿಗೆ ಸೋನು ಇತ್ತೀಚೆಗೆ ಕ್ಲಾಸ್ ತೆಗೆದುಕೊಂಡಿದ್ದರು.

ಕ್ಲಾಸ್ ತೆಗೆದುಕೊಂಡರು

Pic credit - instagram

ಸೋನು ಗೌಡ ಅವರ ಜಾಲಿ ಜೀವನಕ್ಕೆ ಈ ಫೋಟೋಗಳು ಸಾಕ್ಷಿ ಆಗಿವೆ.

ಜಾಲಿ ಲೈಫ್

Pic credit - instagram

ಫೋಟೋಶೂಟ್ ಮಾಡಿಸಿ ಮಿಂಚುವುದೇ ಸೋನು ಗೌಡ ಕೆಲಸ ಆಗಿದೆ.

ಇದೇ ಕೆಲಸ

Pic credit - instagram

ಸೋನು ಗೌಡಗೆ ಇನ್​ಸ್ಟಾಗ್ರಾಮ್​​ನಲ್ಲಿ 11 ಲಕ್ಷ ಫಾಲೋವರ್ಸ್ ಇದ್ದಾರೆ.

11 ಲಕ್ಷ ಜನರು

Pic credit - instagram