26 September 2025
Pic credit - instagram
Author: Madankumar
ಅಭಿಮಾನಿಗಳಿಗೆ ಇಷ್ಟ ಆಗಿದೆ ಅನುಪಮಾ ಪರಮೇಶ್ವರನ್ ಹೇರ್ಸ್ಟೈಲ್.
Pic credit - instagram
ಕರ್ಲಿ ಹೇರ್ ಮೂಲಕ ಎಲ್ಲರನ್ನೂ ಸೆಳೆಯುವ ಸುಂದರಿ ಅನುಪಮಾ.
Pic credit - instagram
ಚಿತ್ರರಂಗಕ್ಕೆ ಅನುಪಮಾ ಕಾಲಿಟ್ಟಿದ್ದು ‘ಪ್ರೇಮಂ’ ಸಿನಿಮಾದ ಮೂಲಕ.
Pic credit - instagram
ಅನುಪಮಾ ಅವರು ಬಣ್ಣದ ಲೋಕಕ್ಕೆ ಬಂದು 10 ವರ್ಷಗಳು ಕಳೆದಿವೆ.
Pic credit - instagram
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದ ಅನುಪಮಾ.
Pic credit - instagram
ಕನ್ನಡದ ‘ನಟಸಾರ್ವಭೌಮ’ ಚಿತ್ರದಲ್ಲಿ ಅನುಪಮಾ ಅವರು ನಟಿಸಿದ್ದಾರೆ.
Pic credit - instagram
ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋ ಹಂಚಿಕೊಳ್ಳುವ ಚೆಲುವೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ 1.6 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
Pic credit - instagram