ಕೊರಿಯಾ ಸರ್ಕಾರದಿಂದ ನಟಿ ಮಾಳವಿಕಾ ಮೋಹನನ್​​ಗೆ ಅಪರೂಪದ ಗೌರವ

02 June 2026

By  Manjunatha

ಸಿನಿಮಾ ನಟ-ನಟಿಯರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಯಭಾರಿ ಅನ್ನಾಗಿ ಮಾಡಿಕೊಳ್ಳುವುದು ಸಾಮಾನ್ಯ.

  ಸಿನಿಮಾ ನಟ-ನಟಿಯರು

ಆದರೆ ದಕ್ಷಿಣದ ಖ್ಯಾತ ನಟಿ ಮಾಳವಿಕಾ ಮೋಹನನ್ ಅವರನ್ನು ಕೊರಿಯಾ ಸರ್ಕಾರ ರಾಯಭಾರಿ ಅನ್ನಾಗಿ ಆಯ್ಕೆ ಮಾಡಿ ಗೌರವಿಸಿದೆ.

  ಮಾಳವಿಕಾ ಮೋಹನನ್

ದಕ್ಷಿಣ ಕೊರಿಯಾ ಸರ್ಕಾರವು ನಟಿ ಮಾಳವಿಕಾ ಮೋಹನನ್ ಅವರನ್ನು ಪ್ರವಾಸಿ ಇಲಾಖೆ ರಾಯಭಾರಿ ಅನ್ನಾಗಿ ನೇಮಿಸಿದೆ.

ದಕ್ಷಿಣ ಕೊರಿಯಾ ಸರ್ಕಾರ

ಇತ್ತೀಚೆಗಷ್ಟೆ ಮಾಳವಿಕಾ ಮೋಹನನ್ ಅವರು ‘ಮೇಡ್ ಇನ್ ಕೊರಿಯಾ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದರು.

   ‘ಮೇಡ್ ಇನ್ ಕೊರಿಯಾ’

‘ಮೇಡ್ ಇನ್ ಕೊರಿಯಾ’ ತಮಿಳು ಸಿನಿಮಾ ಹಿಟ್ ಆದ ಜೊತೆಗೆ ದಕ್ಷಿಣ ಕೊರಿಯಾನಲ್ಲೂ ಬಿಡುಗಡೆ ಆಗಿ ಹಿಟ್ ಆಗಿದೆ.

         ತಮಿಳು ಸಿನಿಮಾ

ಇದೇ ಕಾರಣಕ್ಕೆ ದಕ್ಷಿಣ ಕೊರಿಯಾವು ಮಾಳವಿಕಾ ಮೋಹನನ್ ಅವರನ್ನು ಗೌರವಾರ್ಥವಾಗಿ ರಾಯಭಾರಿಯನ್ನಾಗಿ ನೇಮಿಸಿದೆ.

  ಗೌರವಾರ್ಥ ರಾಯಭಾರಿ

ಮಾಳವಿಕಾ ಮೋಹನನ್ ದಕ್ಷಿಣದ ಜನಪ್ರಿಯ ನಟಿಯಾಗಿದ್ದು, ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ.

  ದಕ್ಷಿಣದ ಜನಪ್ರಿಯ ನಟಿ

ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಮಹಿಳಾ ಪ್ರಧಾನ, ಸಂದೇಶ ಹೊಂದಿರುವ ಚಿತ್ರಗಳಲ್ಲೂ ಅವರು ನಟಿಸುತ್ತಾರೆ.

   ಕಮರ್ಶಿಯಲ್ ಸಿನಿಮಾ