Author: Madankumar
11 June 2026
Pic credit - instagram/tripti_dimri
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೃಪ್ತಿ ದಿಮ್ರಿ ಫೇಮಸ್ ಆಗಿದ್ದಾರೆ.
Pic credit - instagram/tripti_dimri
‘ಅನಿಮಲ್’ ಚಿತ್ರದಿಂದ ತೃಪ್ತಿ ದಿಮ್ರಿಗೆ ಸಿಕ್ಕಿತು ದೊಡ್ಡ ಸಕ್ಸಸ್.
Pic credit - instagram/tripti_dimri
ಈಗ ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸುತ್ತಿರುವ ಸುಂದರಿ.
Pic credit - instagram/tripti_dimri
‘ಅನಿಮಲ್’ ಯಶಸ್ಸಿನ ಬಳಿಕ ತೃಪ್ತಿ ದಿಮ್ರಿಗೆ ಹೆಚ್ಚಾಗಿದೆ ಬೇಡಿಕೆ.
Pic credit - instagram/tripti_dimri
ಮುಂಬೈನಲ್ಲಿ ತೃಪ್ತಿ ಅವರು ಐಷಾರಾಮಿ ಮನೆ ಖರೀದಿಸಿದ್ದಾರೆ.
Pic credit - instagram/tripti_dimri
ಅವರ ಮನೆಯ ಬೆಲೆ ಬರೋಬ್ಬರಿ 14 ಕೋಟಿ ರೂ. ಎನ್ನಲಾಗಿದೆ.
Pic credit - instagram/tripti_dimri
ಈ ಬಂಗಲೆಯಲ್ಲಿ ತೃಪ್ತಿ ಅವರು ಫ್ಯಾಮಿಲಿ ಜೊತೆ ವಾಸಿಸುತ್ತಾರೆ.
Pic credit - instagram/tripti_dimri
ಹಲವು ವರ್ಷಗಳಿಂದ ತೃಪ್ತಿ ದಿಮ್ರಿ ಅವರು ಚಿತ್ರರಂಗದಲ್ಲಿ ಇದ್ದಾರೆ.
Pic credit - instagram/tripti_dimri