ರಜನೀಕಾಂತ್ ‘ಧರ್ಮನ್’ ಸಿನಿಮಾನಲ್ಲಿ ನಟಿ ಶ್ರೀಲೀಲಾ

30 SEP 2026

By  Manjunatha

ಕನ್ನಡದ ನಟಿ ಶ್ರೀಲೀಲಾ, ಈಗ ಪರ ಭಾಷೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟನೆ ಮಾಡುತ್ತಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿದ್ದ ಶ್ರೀಲೀಲಾ, ಈಗ ತಮಿಳು ಚಿತ್ರರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ.

ತೆಲುಗಿನಲ್ಲಿ ಬೇಡಿಕೆಯ ನಟಿ

ತೆಲುಗಿನಲ್ಲಿ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ ಶ್ರೀಲೀಲಾ, ಈಗ ರಜನೀಕಾಂತ್ ಜೊತೆ ನಟಿಸುತ್ತಿದ್ದಾರೆ.

      ರಜನೀಕಾಂತ್ ಜೊತೆ

ರಜನೀಕಾಂತ್ ನಟನೆಯ ಹೊಸ ಸಿನಿಮಾ ‘ಧರ್ಮನ್’ನಲ್ಲಿ ಶ್ರೀಲೀಲಾ ಸಹ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

 ‘ಧರ್ಮನ್’ನಲ್ಲಿ ಶ್ರೀಲೀಲಾ

ಮೈಸೂರಿನ, ಟಿ ನರಸೀಪುರದ ಸೋಮನಾಥ ದೇವಾಲಯದಲ್ಲಿ ನಡೆದ ‘ಧರ್ಮನ್’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

ಸೋಮನಾಥ ದೇವಾಲಯ

ಸಿನಿಮಾದ ಚಿತ್ರೀಕರಣದಲ್ಲಿ ರಜನೀಕಾಂತ್ ಭಾಗಿ ಆಗಿದ್ದು, ಶ್ರೀಲೀಲಾ ಸಹ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

    ಚಿತ್ರೀಕರಣದಲ್ಲಿ ಭಾಗಿ

ಶ್ರೀಲೀಲಾ ಅವರು ‘ಧರ್ಮನ್’ ಸಿನಿಮಾನಲ್ಲಿ ರಜನೀಕಾಂತ್ ಪುತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

  ‘ಧರ್ಮನ್’ ಸಿನಿಮಾನಲ್ಲಿ

‘ಧರ್ಮನ್’ ಸಿನಿಮಾನಲ್ಲಿ ಸಿಮ್ರನ್ ಮತ್ತು ರಾಶಿ ಖನ್ನಾ ಸಹ ನಟನೆ ಮಾಡುತ್ತಿದ್ದಾರೆ.

ಸಿಮ್ರನ್ ಮತ್ತು ರಾಶಿ ಖನ್ನಾ