ಮತ್ತೊಬ್ಬ ಬಾಲಿವುಡ್ ಸ್ಟಾರ್ ಯುವನಟನ ಜೊತೆ ಶ್ರೀಲೀಲಾ ಸಿನಿಮಾ

12DEC 2025

By  Manjunatha

ಶ್ರೀಲೀಲಾ ಕನ್ನಡದ ನಟಿ, ಆದರೆ ಈಗ ಮಿಂಚುತ್ತಿರುವುದು ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಅವರು ಈಗಾಗಲೇ ಮೂರು ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಎರಡರ ಚಿತ್ರೀಕರಣ ಚಾಲ್ತಿಯಲ್ಲಿದೆ.

   ಮೂರು ಹಿಂದಿ ಸಿನಿಮಾ

ಇದೀಗ ಮತ್ತೊಂದು ಹೊಸ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಬಾಲಿವುಡ್​ನ ಜನಪ್ರಿಯ ನಟ ಹೀರೋ.

ಬಾಲಿವುಡ್ ಜನಪ್ರಿಯ ನಟ

ಸಿದ್ಧಾರ್ಥ್ ಮಲ್ಹೋತ್ರಾ ನಟಿಸಲಿರುವ ‘ಮಿಟ್ಟಿ’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರಂತೆ.

     ‘ಮಿಟ್ಟಿ’ ಸಿನಿಮಾನಲ್ಲಿ

ಈ ಹಿಂದೆ ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದರು.

   ಸಿದ್ಧಾರ್ಥ್ ಮಲ್ಹೋತ್ರಾ

ಶ್ರೀಲೀಲಾ ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ‘ಆಶಿಖಿ 3’ ಸಿನಿಮಾನಲ್ಲಿ

ಅದರ ಜೊತೆಗೆ ಇಬ್ರಾಹಿಂ ಅಲಿ ಖಾನ್ ಜೊತೆ ‘ದಲೇರಿ’ ಸಿನಿಮಾನಲ್ಲಿಯೂ ಶ್ರೀಲೀಲಾ ನಾಯಕಿ.

    ‘ದಲೇರಿ’ ಸಿನಿಮಾನಲ್ಲಿ

ಕಾರ್ತಿಕ್ ಆರ್ಯನ್ ಜೊತೆಗೆ ಮತ್ತೊಂದು ಹಿಂದಿ ಸಿನಿಮಾನಲ್ಲಿಯೂ ಶ್ರೀಲೀಲಾ ನಟಿಸಲಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ