ಹೊಸ ತೆಲುಗು ಸಿನಿಮಾದಲ್ಲಿ ಶ್ರೀಲೀಲಾ, ಅಕ್ಕಿನೇನಿ ಕುಟುಂಬದ ನಾಯಕ

08 Apr 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿ, ಬಾಲಿವುಡ್​ನಲ್ಲೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಬಾಲಿವುಡ್ ಸಿನಿಮಾಗಳಿಗಾಗಿ ಅವರು ತೆಲುಗು ಸಿನಿಮಾ ಅವಕಾಶ ನಿರಾಕರಿಸುತ್ತಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು.

      ಬಾಲಿವುಡ್ ಸಿನಿಮಾ

ಬಾಲಿವುಡ್​ನಲ್ಲಿ ಸಹ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳು ಶ್ರೀಲೀಲಾಗೆ ಸಿಗುತ್ತಲೇ ಇವೆ.

ದೊಡ್ಡ ಸಿನಿಮಾ ಅವಕಾಶ

ಇದೀಗ ಶ್ರೀಲೀಲಾ ತೆಲುಗಿನ ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ತಿಂಗಳುಗಳ ಬಳಿಕ ಮತ್ತೆ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

  ತೆಲುಗಿನ ಹೊಸ ಸಿನಿಮಾ

ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಕ್ಕಿನೇನಿ ಅಖಿಲ್ ನಟನೆಯ ಹೊಸ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಅಕ್ಕಿನೇನಿ ಅಖಿಲ್ ನಾಯಕ

‘ಏಜೆಂಟ್’ ಸಿನಿಮಾ ಸೋಲಿನ ಎರಡು ವರ್ಷದ ಬಳಿಕ ಅಕ್ಕಿನೇನಿ ಅಖಿಲ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

      ಹೊಸ ಸಿನಿಮಾದಲ್ಲಿ

ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು ರೆಟ್ರೋ ಮಾದರಿಯ ಕತೆ ಹೊಂದಿದ್ದು, ಆಕ್ಷನ್ ಸಿನಿಮಾ ಇದಾಗಿದೆ.

   ರೆಟ್ರೋ ಮಾದರಿಯ ಕತೆ

ಶ್ರೀಲೀಲಾ ಪ್ರಸ್ತುತ ಎರಡು ಹಿಂದಿ ಸಿನಿಮಾ ಹಾಗೂ ಎರಡು ತೆಲುಗು ಸಿನಿಮಾ, ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಎರಡು ಹಿಂದಿ ಸಿನಿಮಾ