ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ

18 OCT 2025

By  Manjunatha

ರಶ್ಮಿಕಾ ಮಂದಣ್ಣ ಈಗಾಗಲೇ ಕನ್ನಡದಿಂದ ಹೋಗಿ ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

     ನಟಿ ರಶ್ಮಿಕಾ ಮಂದಣ್ಣ

ಇದೀಗ ಕನ್ನಡದ ನಟಿ ಶ್ರೀಲೀಲಾ ಸಹ ಬಾಲಿವುಡ್​​ಗೆ ಕಾಲಿಟ್ಟಿದ್ದು, ಶ್ರೀಲೀಲಾ ಸಹ ಬಾಲಿವುಡ್​​ನಲ್ಲಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ತೆಲುಗು ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿದ್ದರು. ಈಗ ಬಾಲಿವುಡ್​ಗೆ ಕಾಲಿಟ್ಟಿದ್ದು, ಅವಕಾಶ ಬಾಚಿಕೊಳ್ಳುತ್ತಿದ್ದಾರೆ.

    ತೆಲುಗು ಸಿನಿಮಾಗಳಲ್ಲಿ

ಈಗಾಗಲೇ ಶ್ರೀಲೀಲಾ ಮೂರು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಈಗ ಬಾಲಿವುಡ್ ಸ್ಟಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

  ಬಾಲಿವುಡ್ ಸಿನಿಮಾಗಳು

ಶ್ರೀಲೀಲಾ ಇದೀಗ ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್ ಅವರೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಅದು ಸಿನಿಮಾ ಅಲ್ಲ.

ಸ್ಟಾರ್ ನಟ ರಣ್ವೀರ್ ಸಿಂಗ್

ನಟಿ ರಶ್ಮಿಕಾ ಮಂದಣ್ಣ ರಣ್​​ಬೀರ್ ಕಪೂರ್​​ಗೆ ನಾಯಕಿಯಾಗಿದ್ದರು, ಈಗ ಶ್ರೀಲೀಲಾ, ರಣ್ವೀರ್ ಸಿಂಗ್​​ಗೆ ನಾಯಕಿ ಆಗಿದ್ದಾರೆ.

 ರಣ್​​ಬೀರ್ ಕಪೂರ್​​ ಜೊತೆ

ಶ್ರೀಲೀಲಾ ಮತ್ತು ರಣ್ವೀರ್ ಸಿಂಗ್ ಅವರು ಒಟ್ಟಿಗೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಅದರ ಚಿತ್ರೀಕರಣವನ್ನು ಸಿನಿಮಾ ರೀತಿ ಮಾಡಲಾಗಿದೆ.

     ಜಾಹೀರಾತೊಂದರಲ್ಲಿ

ಚಿಂಗ್ ಆಹಾರ ಪದಾರ್ಥದ ಜಾಹೀರಾತಿನಲ್ಲಿ ರಣ್ವೀರ್ ಮತ್ತು ಶ್ರೀಲೀಲಾ ನಟಿಸಿದ್ದು, ಸನ್ನಿ ಡಿಯೋಲ್ ಸಹ ಇದರಲ್ಲಿದ್ದಾರೆ.

 ರಣ್ವೀರ್ ಮತ್ತು ಶ್ರೀಲೀಲಾ