ತಮಿಳಿನ ಸ್ಟಾರ್ ನಟನ ಸಿನಿಮಾನಲ್ಲಿ ನಾಯಕಿಯಾಗಿ ಶ್ರೀಲೀಲಾ

24 June 2026

By  Manjunatha

ಕನ್ನಡತಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ಪರ ಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

      ಕನ್ನಡತಿ ಶ್ರೀಲೀಲಾ

ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದ ಶ್ರೀಲೀಲಾ ಈಗ ತಮಿಳು ಮತ್ತು ಹಿಂದಿಯಲ್ಲೂ ಬ್ಯುಸಿ ಆಗಿದ್ದಾರೆ.

 ಸ್ಟಾರ್ ನಟಿಯಾಗಿ ಮೆರೆದ

ತಮಿಳಿನಲ್ಲಿ ಈಗಾಗಲೇ ಒಂದು ಸಿನಿಮಾನಲ್ಲಿ ನಟಿಸಿರುವ ಶ್ರೀಲೀಲಾ, ಇದೀಗ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ.

          ಎರಡು ಸಿನಿಮಾ

ತಮಿಳಿನ ಸ್ಟಾರ್ ನಟ ಧನುಶ್ ಅವರೊಟ್ಟಿಗೆ ಹೊಸ ತಮಿಳು ಸಿನಿಮಾನಲ್ಲಿ ಶ್ರೀಲೀಲಾ ನಟಿಸಲಿದ್ದಾರಂತೆ.

      ಸ್ಟಾರ್ ನಟ ಧನುಶ್

ಧನುಶ್ ನಾಯಕನಾಗಿ ನಟಿಸುತ್ತಿರುವ ‘ಓಂ’ ಹೆಸರಿನ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ.

     ‘ಓಂ’ ಹೆಸರಿನ ಸಿನಿಮಾ

‘ಅಮರನ್’ ಸಿನಿಮಾ ನಿರ್ದೇಶಿಸಿದ್ದ ರಾಜ್​ಕುಮಾರ್ ಪೆರಿಸ್ವಾಮಿ ‘ಓಂ’ ಸಿನಿಮಾದ ನಿರ್ದೇಶಕ.

ರಾಜ್​ಕುಮಾರ್ ಪೆರಿಸ್ವಾಮಿ

‘ಓಂ’ ಮಾತ್ರವೇ ಅಲ್ಲದೆ, ತಮಿಳಿನ ಯುವನಟ ಪ್ರದೀಪ್ ಅವರ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ.

      ಯುವನಟ ಪ್ರದೀಪ್

ಶ್ರೀಲೀಲಾ ಬಾಲಿವುಡ್​​ನಲ್ಲೂ ಬ್ಯುಸಿ ಆಗಿದ್ದು, ಅಲ್ಲಿಯೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಬಾಲಿವುಡ್​​ನಲ್ಲೂ ಬ್ಯುಸಿ