‘ವೈರಲ್ ವಯ್ಯಾರಿ’ ಸೂಪರ್ ಹಿಟ್; ಧೂಳೆಬ್ಬಿಸಿದ ನಟಿ ಶ್ರೀಲೀಲಾ.

16 July 2025

Pic credit - instagram

Author: Madankumar

‘ಜೂನಿಯರ್’ ಸಿನಿಮಾದ ‘ವೈರಲ್ ವೈಯ್ಯಾರಿ’ ಹಾಡು ಫೇಮಸ್ ಆಗಿದೆ.

ಜೂನಿಯರ್ ಹಾಡು

Pic credit - instagram

ಈ ಹಾಡಿನಲ್ಲಿ ಶ್ರೀಲೀಲಾ, ಕಿರೀಟಿ ರೆಡ್ಡಿ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ.

ಶ್ರೀಲೀಲಾ-ಕಿರೀಟಿ

Pic credit - instagram

ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.

ಮಿಲಿಯನ್​ಗಟ್ಟಲೆ

Pic credit - instagram

ಕನ್ನಡ ಮತ್ತು ತೆಲುಗಿನಲ್ಲಿ ಈ ಹಾಡು ಜನರ ಮೆಚ್ಚುಗೆ ಗಳಿಸಿದೆ.

ದ್ವಿಭಾಷೆಯಲ್ಲಿ

Pic credit - instagram

ದೇವಿ ಶ್ರೀ ಪ್ರಸಾದ್​ ಅವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಡಿಎಸ್​ಪಿ ಸಂಗೀತ

Pic credit - instagram

ಜುಲೈ 18ರಂದು ‘ಜೂನಿಯರ್’ ಸಿನಿಮಾ ಬಿಡುಗಡೆ ಆಗಲಿದೆ.

ಜುಲೈ 18ಕ್ಕೆ

Pic credit - instagram

ನಟಿ ಶ್ರೀಲೀಲಾ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೆಚ್ಚಿದೆ

Pic credit - instagram

ಕನ್ನಡ, ತೆಲುಗು ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅವರು ನಟಿಸುತ್ತಿದ್ದಾರೆ.

ಬಾಲಿವುಡ್​ನಲ್ಲೂ

Pic credit - instagram