ಜಪಾನಿ ಫ್ಯಾಷನ್ ಬ್ರ್ಯಾಂಡಿಗೆ ರಾಯಭಾರಿ ಆದ ಶ್ರೀಲೀಲಾ

30 AUG 2026

By  Manjunatha

ಶ್ರೀಲೀಲಾ, ಕನ್ನಡ ಮೂಲದ ನಟಿ ಆದರೆ ಈಗ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಖತ್ ಮಿಂಚುತ್ತಿದ್ದಾರೆ.

   ಸಖತ್ ಮಿಂಚುತ್ತಿದ್ದಾರೆ

ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ, ಸ್ಟಾರ್ ನಟರುಗಳ ಜೊತೆಗೆ ಹಿಟ್ ಸಿನಿಮಾ ನೀಡಿದ್ದಾರೆ.

 ಸ್ಟಾರ್ ನಟರುಗಳ ಜೊತೆಗೆ

ಶ್ರೀಲೀಲಾ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಜಾಹೀರಾತುಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

  ಜಾಹೀರಾತುಗಳಲ್ಲಿಯೂ

ಭಾರತದ ಹಲವು ಬ್ರ್ಯಾಂಡುಗಳಿಗೆ ರಾಯಭಾರಿ ಆಗಿರುವ ಶ್ರೀಲೀಲಾ, ವಿದೇಶಿ ಫ್ಯಾಷನ್ ಬ್ರ್ಯಾಂಡ್ ಒಂದಕ್ಕೂ ರಾಯಭಾರಿ.

ರಾಯಭಾರಿ ಆದ ಶ್ರೀಲೀಲಾ

ಜಪಾನಿನ ಆದರೆ ವಿಶ್ವ ಪ್ರಸಿದ್ಧ ಬ್ರ್ಯಾಂಡ್ ಆಗಿರುವ ಒನಿಟ್ಸುಕಾ ಟೈಗರ್​​ಗೆ ಭಾರತದಲ್ಲಿ ರಾಯಭಾರಿ ಆಗಿದ್ದಾರೆ ಶ್ರೀಲೀಲಾ.

      ಒನಿಟ್ಸುಕಾ ಟೈಗರ್​​

ದುಬಾರಿ ಉಡುಪು, ಶೂ ಇನ್ನಿತರೆ ಫ್ಯಾಷನ್ ವಸ್ತುಗಳನ್ನು ಮಾರುವ ಒನಿಟ್ಸುಕಾಗೆ ಶ್ರೀಲೀಲಾ ಇದೀಗ ರಾಯಭಾರಿ.

    ದುಬಾರಿ ಉಡುಪು, ಶೂ

ಒನಿಟ್ಸುಕಾ ಟೈಗರ್ ಬ್ರ್ಯಾಂಡಿನ ಉಡುಪು, ಶೂಗಳನ್ನು ಧರಿಸಿ ಶ್ರೀಲೀಲಾ ಫೋಟೊಶೂಟ್ ಸಹ ಮಾಡಿಸಿಕೊಂಡಿದ್ದಾರೆ.

ಶ್ರೀಲೀಲಾ ಫೋಟೊಶೂಟ್

ಒನಿಟ್ಸುಕಾ ಟೈಗರ್, ಫ್ಯಾಷನ್ ಜಗತ್ತಿನಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿದ್ದು, ಶ್ರೀಲೀಲಾ ಇದೀಗ ಅದರ ಭಾಗವಾಗಿದ್ದಾರೆ.

      ಜನಪ್ರಿಯ ಬ್ರ್ಯಾಂಡ್