ಶ್ರೀಲೀಲಾ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ: ಕಾರಣವೇನು?

28 June 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಲು ಜನಪ್ರಿಯ ನಟಿ.

  ಕನ್ನಡದ ನಟಿ ಶ್ರೀಲೀಲಾ

ಆದರೆ ಇತ್ತೀಚೆಗಷ್ಟೆ ಶ್ರೀಲೀಲಾ ಬಾಲಿವುಡ್​ಗೆ ಎಂಟ್ರಿ ನೀಡಿದ್ದು, ಅಲ್ಲಿಯೂ ಬೇಡಿಕೆ ಕುದುರಿಸಿಕೊಂಡಿದ್ದಾರೆ.

   ಬಾಲಿವುಡ್​ನಲ್ಲಿ ಬೇಡಿಕೆ

ಶ್ರೀಲೀಲಾ ಒಂದರ ಹಿಂದೊಂದು ಹಿಂದಿ ಸಿನಿಮಾ ಆಫರ್​ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

    ಹಿಂದಿ ಸಿನಿಮಾ ಆಫರ್

ಆದರೆ ಬಾಲಿವುಡ್​ ಸಿನಿಮಾಗಳಿಗಾಗಿ ತೆಲುಗು ಸಿನಿಮಾಗಳನ್ನು ಕೈ ಬಿಡುತ್ತಿದ್ದಾರೆ ನಟಿ.

   ಸಿನಿಮಾ ಕೈಬಿಟ್ಟಿದ್ದಾರೆ

ಇದೇ ಕಾರಣಕ್ಕೆ ಶ್ರೀಲೀಲಾ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ ಭುಗಿಲೆದ್ದಿದೆ.

 ಅಸಮಾಧಾನ ಭುಗಿಲೆದ್ದಿದೆ

ಶ್ರೀಲೀಲಾ ಈ ವರೆಗೆ ಮೂರು ತೆಲುಗು ಸಿನಿಮಾಗಳಿಗೆ ಆಯ್ಕೆ ಆದ ಬಳಿಕ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

 ಮೂರು ತೆಲುಗು ಸಿನಿಮಾ

ಇತ್ತೀಚೆಗಷ್ಟೆ ಅವರು ಅಕ್ಕಿನೇನಿ ನಿಖಿಲ್ ನಟನೆಯ ‘ಲೆನಿನ್’ ಸಿನಿಮಾದಿಂದ ಹೊರಗೆ ಬಂದಿದ್ದಾರೆ.

ಅಕ್ಕಿನೇನಿ ಅಖಿಲ್ ಸಿನಿಮಾ

ಶ್ರೀಲೀಲಾ ಕುರಿತಾಗಿ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮುಂಬರುವ ದಿನಗಳಲ್ಲಿ ಅವರಿಗೆ ತೆಲುಗು ಸಿನಿಮಾಗಳು ಸಿಗುವುದು ಕಷ್ಟವಾಗುವಂತಿದೆ.

ಕಷ್ಟದ ಸಮಯ ಮುಂದಿದೆ