ಮಯಾಮಿಯಲ್ಲಿ ಮಜಾ ಮಾಡುತ್ತಿರುವ ಶ್ರೀಲೀಲಾ, ಪ್ರವಾಸಕ್ಕೆ ಯಾರೊಟ್ಟಿಗೆ ಹೋಗಿದ್ದಾರೆ?

11 July 2025

By  Manjunatha

ಕನ್ನಡ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಶ್ರೀಲೀಲಾ, ಈಗ ತೆಲುಗು, ಹಿಂದಿಯ ಬ್ಯುಸಿ ನಟಿ.

       ಸಖತ್ ಬ್ಯುಸಿ ನಟಿ

ಶ್ರೀಲೀಲಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

 ಹಲವಾರು ಸಿನಿಮಾಗಳಿವೆ

ಆದರೆ ಈ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ತೆರಳಿದ್ದಾರೆ ನಟಿ ಶ್ರೀಲೀಲಾ.

    ಪ್ರವಾಸಕ್ಕೆ ತೆರಳಿದ್ದಾರೆ

ನಟಿ ಶ್ರೀಲೀಲಾ ಮಯಾಮಿಗೆ ಪ್ರವಾಸಕ್ಕೆಂದು ತೆರಳಿದ್ದಾರೆ. ಅಲ್ಲಿನ ಸುಂದರ ಬೀಚ್​​ಗಳಲ್ಲಿ ಪಾರ್ಟಿ ಮಾಡಿದ್ದಾರೆ.

    ಮಯಾಮಿಯಲ್ಲಿ ನಟಿ

ಅಂದಹಾಗೆ ಶ್ರೀಲೀಲಾ ಪ್ರವಾಸಕ್ಕೆ ಹೋಗಿರುವುದು ಗೆಳೆಯರೊಟ್ಟಿಗೆ ಅಲ್ಲ, ಬದಲಿಗೆ ತಮ್ಮ ತಾಯಿಯೊಟ್ಟಿಗೆ.

   ಯಾರೊಟ್ಟಿಗೆ ಪ್ರವಾಸ?

ಶ್ರೀಲೀಲಾ ಮಯಾಮಿಯ ಕೆಲ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಶ್ರೀಲೀಲಾರ ತಾಯಿ ಸಹ ಇದ್ದಾರೆ.

       ಚಿತ್ರ, ವಿಡಿಯೋಗಳು 

ಶ್ರೀಲೀಲಾ ಹೆಸರು ಬಾಲಿವುಡ್ ಸ್ಟಾರ್ ಯುವನಟ ಕಾರ್ತಿಕ್ ಆರ್ಯನ್ ಅವರೊಟ್ಟಿಗೆ ಕೇಳಿ ಬರುತ್ತಿದೆ.

ಕಾರ್ತಿಕ್ ಆರ್ಯನ್ ಜೊತೆ

ಆದರೆ ಶ್ರೀಲೀಲಾ ಆಗಲಿ ಕಾರ್ತಿಕ್ ಆರ್ಯನ್ ಆಗಲಿ ಈ ಬಗ್ಗೆ ಬಹಿರಂಗವಾಗಿ ಈ ವರೆಗೆ ಮಾತನಾಡಿಲ್ಲ.

         ಸುದ್ದಿ ಖಾತ್ರಿ ಇಲ್ಲ