ಶ್ರೀಲೀಲಾಗೆ ಬಾಲಿವುಡ್​ನಿಂದ ಮತ್ತೊಂದು ಭರ್ಜರಿ ಆಫರ್

07 May 2026

By  Manjunatha

ಶ್ರೀಲೀಲಾ ಬೆಂಗಳೂರಿನ ಹುಡುಗಿ, ಕನ್ನಡದ ನಟಿಯಾಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

    ಬೆಂಗಳೂರಿನ ಹುಡುಗಿ

ಶ್ರೀಲೀಲಾ ಕಾಲಿಟ್ಟ ಚಿತ್ರರಂಗದಲ್ಲೆಲ್ಲ ಯಶಸ್ಸು ಮತ್ತು ಜನಪ್ರಿಯತೆ ಗಳಿಸುತ್ತಿದ್ದು ಅವಕಾಶಗಳ ಬಾಚಿಕೊಳ್ಳುತ್ತಿದ್ದಾರೆ.

    ಯಶಸ್ಸು  ಜನಪ್ರಿಯತೆ

ಶ್ರೀಲೀಲಾ ಈಗಾಗಲೇ ತೆಲುಗಿನ ಟಾಪ್ ನಟಿಯಾಗಿ ಮೆರೆದಿದ್ದು, ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ.

     ತೆಲುಗಿನ ಟಾಪ್ ನಟಿ

ಈಗ ತಮಿಳಿನಲ್ಲೂ ಸಹ ಶ್ರೀಲೀಲಾ ಸಿನಿಮಾಗಳ ಮೇಲೆ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

    ಶ್ರೀಲೀಲಾ ಸಿನಿಮಾಗಳು

ಬಾಲಿವುಡ್​​ಗೆ ಸಹ ಶ್ರೀಲೀಲಾ ಕಾಲಿಟ್ಟಿದ್ದು, ಅವರ ಮೊದಲ ಹಿಂದಿ ಸಿನಿಮಾ ಇನ್ನೂ ಬಿಡುಗಡೆ ಸಹ ಆಗಿಲ್ಲ.

  ಮೊದಲ ಹಿಂದಿ ಸಿನಿಮಾ

ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಹಲವಾರು ಅವಕಾಶಗಳು ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ.

 ಬಿಡುಗಡೆ ಆಗುವ ಮುಂಚೆ

‘ಆಶಿಖಿ 3’ ಸೇರಿದಂತೆ ಇನ್ನೂ ಎರಡು ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

    ಎರಡು ಹಿಂದಿ ಸಿನಿಮಾ

ಆದರೆ ಇವುಗಳ ಜೊತೆಗೆ ಇದೀಗ ಭಾರಿ ದೊಡ್ಡ ನಿರ್ಮಾಣ ಸಂಸ್ಥೆಯ ದೊಡ್ಡ ಆಫರ್ ಒಂದು ಶ್ರೀಲೀಲಾಗೆ ಬಂದಿದೆ.

 ದೊಡ್ಡ ನಿರ್ಮಾಣ ಸಂಸ್ಥೆ