ಅಧಿಕೃತವಾಗಿ ರಜನೀಕಾಂತ್ ಸಿನಿಮಾ ಸೇರಿಕೊಂಡ ನಟಿ ಶ್ರೀಲೀಲಾ

04 NOV 2026

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಪರಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಶ್ರೀಲೀಲಾ, ಈಗ ತಮಿಳಿನಲ್ಲೂ ಬೇಡಿಕೆ ಕಂಡುಕೊಂಡಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ

ತೆಲುಗಿನಲ್ಲಿ ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣ, ರವಿತೇಜ ಇನ್ನೂ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ.

     ಹಲವು ಸ್ಟಾರ್ ನಟರು

ಈಗ ತಮಿಳಿನಲ್ಲಿ ಒಮ್ಮೆಲೆ ರಜನೀಕಾಂತ್ ಸಿನಿಮಾನಲ್ಲಿ ನಟನೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

    ರಜನೀಕಾಂತ್ ಸಿನಿಮಾ

ರಜನೀಕಾಂತ್ ನಟಿಸುತ್ತಿರುವ ‘ಧರ್ಮನ್’ ಸಿನಿಮಾನಲ್ಲಿ ಶ್ರೀಲೀಲಾ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.

   ‘ಧರ್ಮನ್’ ಸಿನಿಮಾನಲ್ಲಿ

ಶ್ರೀಲೀಲಾ ಅವರು ಈಗಾಗಲೇ ‘ಧರ್ಮನ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

     ಚಿತ್ರೀಕರಣದಲ್ಲಿ ಭಾಗಿ

ಆದರೆ ಇದೀಗ ಚಿತ್ರತಂಡವು ಅಧಿಕೃತವಾಗಿ ಶ್ರೀಲೀಲಾ, ‘ಧರ್ಮನ್’ ಸಿನಿಮಾನಲ್ಲಿ ನಟಿಸುತ್ತಿರುವ ವಿಷಯ ಹಂಚಿಕೊಂಡಿದೆ.

   ಅಧಿಕೃತವಾಗಿ ಮಾಹಿತಿ

ಶ್ರೀಲೀಲಾ, ರಜನೀಕಾಂತ್ ಜೊತೆಗೆ ಮಾತ್ರವಲ್ಲ ಇನ್ನೂ ಒಬ್ಬ ತಮಿಳು ಸ್ಟಾರ್ ನಟನ ಸಿನಿಮಾನಲ್ಲೂ ನಟಿಸುತ್ತಿದ್ದಾರೆ.

     ತಮಿಳು ಸ್ಟಾರ್ ನಟ