ಮೊದಲ ತಮಿಳು ಸಿನಿಮಾ ಮೇಲೆ ಶ್ರೀಲೀಲಾಗೆ ಇದೆ ಭಾರಿ ನಿರೀಕ್ಷೆ

05 DEC 2025

By  Manjunatha

ಶ್ರೀಲೀಲಾ ಕನ್ನಡದ ನಟಿ, ಆದರೆ ಈಗ ಮಿಂಚುತ್ತಿರುವುದು ತೆಲುಗು ಮತ್ತು ಬಾಲಿವುಡ್​​ನಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಇದೀಗ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದು, ಇದು ಅವರ ಮೊದಲ ಕಾಲಿವುಡ್ ಸಿನಿಮಾ.

     ತಮಿಳು ಸಿನಿಮಾ ನಟಿ

ಶ್ರೀಲೀಲಾ ತಮ್ಮ ಮೊದಲ ತಮಿಳು ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ ಇದೆ.

ನಿರೀಕ್ಷೆ ಇಟ್ಟುಕೊಂಡಿದ್ದಾರೆ

‘ಪರಾಶಕ್ತಿ’ ಹೆಸರಿನ ತಮಿಳು ಸಿನಿಮಾನಲ್ಲಿ ಶ್ರೀಲೀಲಾ ನಟಿಸಿದ್ದಾರೆ, ಶಿವಕಾರ್ತಿಕೇಯನ್ ಇದರ ನಾಯಕ.

ಶಿವಕಾರ್ತಿಕೇಯನ್ ಹೀರೊ

‘ಪರಾಶಕ್ತಿ’ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರ ಸಿನಿಮಾ ರಾಷ್ಟ್ರಪ್ರಶಸ್ತಿ ಗಳಿಸಿತ್ತು.

ಸುಧಾ ಕೊಂಗರ ನಿರ್ದೇಶನ

‘ಪರಾಶಕ್ತಿ’ 60-70ರ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾದ ಕತೆ ಬಲು ಭಿನ್ನವಾಗಿದೆಯಂತೆ.

   ಭಿನ್ನವಾಗಿದೆಯಂತೆ ಕತೆ

ಶ್ರೀಲೀಲಾಗೆ ಗ್ಲಾಮರ್ ಅಲ್ಲದ ಅಭಿನಯಕ್ಕೆ ಒತ್ತು ಇರುವ ಪಾತ್ರ ಈ ಸಿನಿಮಾನಲ್ಲಿದೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

 ಅಭಿನಯಕ್ಕೆ ಪ್ರಾಮುಖ್ಯತೆ

ಈ ಸಿನಿಮಾ ಹಿಟ್ ಆಗಲಿದೆ, ತಮ್ಮ ನಟನೆಗೆ ಮೆಚ್ಚುಗೆ ವ್ಯಕ್ತವಾಗಲಿದೆ ಎಂಬ ಆಶಯದಲ್ಲಿದ್ದಾರೆ ನಟಿ.

       ಬಹಳ ನಿರೀಕ್ಷೆ ಇದೆ