ಬಾಲಿವುಡ್​ಗೆ ಹೋಗಿ ಹೆಚ್ಚಾಯ್ತು ಶ್ರೀಲೀಲಾ ಸಂಭಾವನೆ, ಈಗ ಸಿನಿಮಾಕ್ಕೆ ಎಷ್ಟು?

22 July 2025

By  Manjunatha

ಶ್ರೀಲೀಲಾ ಕರ್ನಾಟಕ ಮೂಲದ ನಟಿ ಆದರೆ ಮಿಂಚುತ್ತಿರುವುದು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ

 ಕರ್ನಾಟಕ ಮೂಲದ ನಟಿ

ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ ಶ್ರೀಲೀಲಾ, ತಮ್ಮ ಸೌಂದರ್ಯ, ಪ್ರತಿಭೆಯಿಂದ ಎತ್ತರಕ್ಕೆ ಏರುತ್ತಿದ್ದಾರೆ.

     ಎತ್ತರಕ್ಕೆ ಏರುತ್ತಿದ್ದಾರೆ

ತೆಲುಗು ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದಲೂ ಸ್ಟಾರ್ ನಟಿಯಾಗಿ ಮೆರೆದಿದ್ದಾರೆ ಶ್ರೀಲೀಲಾ.

    ತೆಲುಗು ಚಿತ್ರರಂಗದಲ್ಲಿ

ಇತ್ತೀಚೆಗೆ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದು, ಬಾಲಿವುಡ್​ನಲ್ಲಿಯೇ ನೆಲೆ ಊರುವ ಯೋಜನೆಯಲ್ಲಿ ಇದ್ದಂತಿದೆ.

 ಬಾಲಿವುಡ್​ಗೆ ಪದಾರ್ಪಣೆ

ಬಾಲಿವುಡ್​ಗೆ ಹೋದ ಬಳಿಕ ಸಹಜವಾಗಿಯೇ ಶ್ರೀಲೀಲಾ ತಮ್ಮ ಸಂಭಾವನೆಯನ್ನು ಸಹ ಏರಿಕೆ ಮಾಡಿಕೊಂಡಿದ್ದಾರೆ.

        ಸಂಭಾವನೆ ಏರಿಕೆ

ಈಗ ಶ್ರೀಲೀಲಾ ಪ್ರತಿ ಸಿನಿಮಾಕ್ಕೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರಂತೆ.

  ಈಗ ಸಂಭಾವನೆ ಎಷ್ಟು?

ಈ ಮೊದಲು ತೆಲುಗಿನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ ಪ್ರತಿ ಸಿನಿಮಾಕ್ಕೆ ಒಂದು ಕೋಟಿ ಹೆಚ್ಚೆಂದರೆ ಎರಡು ಕೋಟಿ ಮಾತ್ರ ಪಡೆಯುತ್ತಿದ್ದರು.

  ಸಂಭಾವನೆ ಎಷ್ಟು ಇತ್ತು?

ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾದಷ್ಟು ಸಂಭಾವನೆ ಸಹಜವಾಗಿಯೇ ಹೆಚ್ಚಾಗುತ್ತದೆ. ಬಾಲಿವುಡ್​ನಲ್ಲಿ ಮಿಂಚಲಿ ಕನ್ನಡದ ಹುಡುಗಿ.

        ಕನ್ನಡದ ಹುಡುಗಿ