ಬಲು ಬೇಗನೆ ಹೆಚ್ಚಾಯ್ತು ನಟಿ ಶ್ರೀಲೀಲಾ ಸಂಭಾವನೆ, ಬಾಲಿವುಡ್ ಸಿನಿಮಾಕ್ಕೆಷ್ಟು?

03 AUG 2025

By  Manjunatha

ಶ್ರೀಲೀಲಾ ಕನ್ನಡದ ನಟಿ. ಆದರೆ ಈಗ ಮಿಂಚುತ್ತಿರುವುದು ತೆಲುಗು ಮತ್ತು ಬಾಲಿವುಡ್​ನಲ್ಲಿ.

  ಶ್ರೀಲೀಲಾ ಕನ್ನಡದ ನಟಿ

ಶ್ರೀಲೀಲಾ, ಬಾಲಿವುಡ್​ಗೆ ಕಾಲಿಟ್ಟಿದ್ದೇ ತಡ, ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ.

ಬಾಲಿವುಡ್​ಗೆ ಕಾಲಿಟ್ಟಿದ್ದಾರೆ

ಶ್ರೀಲೀಲಾ ಈಗಾಗಲೇ ನಾಲ್ಕು ಬಾಲಿವುಡ್ ಸಿನಿಮಾಗಳಿಗೆ ಸಹಿ ಹಾಕಿದ್ದು, ಒಂದರ ಚಿತ್ರೀಕರಣ ಮುಗಿಸಿದ್ದಾರೆ.

ನಾಲ್ಕು ಬಾಲಿವುಡ್ ಸಿನಿಮಾ

ಬಾಲಿವುಡ್​ಗೆ ಹೋಗುತ್ತಿದ್ದಂತೆ ನಟಿ ಶ್ರೀಲೀಲಾ ಸಹಜವಾಗಿಯೇ ತಮ್ಮ ಸಂಭಾವನೆ ಏರಿಕೆ ಮಾಡಿಕೊಂಡಿದ್ದಾರೆ.

  ಸಂಭಾವನೆ ಏರಿಕೆ ಆಗಿದೆ

ದಕ್ಷಿಣದಲ್ಲಿ ಸಿನಿಮಾಕ್ಕೆ ಒಂದು ಕೋಟಿ, 1.50 ಕೋಟಿ ಮಾತ್ರವೇ ಸಂಭಾವನೆಯನ್ನು ಶ್ರೀಲೀಲಾ ಪಡೆಯುತ್ತಿದ್ದರು.

ದಕ್ಷಿಣದ ಸಿನಿಮಾಕ್ಕೆ ಎಷ್ಟು

ಹಿಂದಿಯ ‘ಆಶಿಖಿ 3’ ಸಿನಿಮಾಕ್ಕಾಗಿ 2.50 ಕೋಟಿ ರೂಪಾಯಿ ಸಂಭಾವನೆಯನ್ನು ಶ್ರೀಲೀಲಾ ಪಡೆದಿದ್ದಾರೆ.

  2.50 ಕೋಟಿ ರೂಪಾಯಿ

‘ಆಶಿಖಿ 3’ ಸಿನಿಮಾದ ಬಳಿಕ ಶ್ರೀಲೀಲಾ ನಟಿಸಲಿರುವ ಎಲ್ಲ ಬಾಲಿವುಡ್ ಸಿನಿಮಾಗಳಿಗೆ 3.50 ಕೋಟಿ ಪಡೆಯಲಿದ್ದಾರೆ.

   ಈಗ ಸಂಭಾವನೆ ಎಷ್ಟು

ಬೇಡಿಕೆ ಹೆಚ್ಚಾದಂತೆ ಸಂಭಾವನೆಯೂ ಹೆಚ್ಚಾಗುತ್ತದೆ. ಅದರಂತೆಯೇ ಬಾಲಿವುಡ್​ನಲ್ಲಿ ಶ್ರೀಲೀಲಾ ಸಂಭಾವನೆ ಏರಿಕೆ ಆಗಿದೆ.

  ಸಂಭಾವನೆಯೂ ಹೆಚ್ಚು