ಬಾಲಿವುಡ್ ಸಿನಿಮಾಕ್ಕಾಗಿ ಸಂಭಾವನೆ ತಗ್ಗಿಸಿಕೊಂಡರಾ ನಟಿ ಶ್ರೀಲೀಲಾ

30 Apr 2025

By  Manjunatha

ಕರ್ನಾಟಕ ಮೂಲದ ನಟಿ ಶ್ರೀಲೀಲಾ ಈಗ ತೆಲುಗು ಹಾಗೂ ಬಾಲಿವುಡ್​ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

  ಬಹಳ ಬ್ಯುಸಿಯಾಗಿದ್ದಾರೆ

ಒಂದರ ಮೇಲೊಂದು ಆಫರ್​ಗಳನ್ನು ಪಡೆಯುತ್ತಿರುವ ಶ್ರೀಲೀಲಾ, ಡೇಟ್ಸ್ ಇಲ್ಲದ ಕಾರಣಕ್ಕೆ ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ.

 ಚಿತ್ರ ನಿರಾಕರಿಸುತ್ತಿದ್ದಾರೆ

ಬೇಡಿಕೆ ಹೆಚ್ಚಾದಂತೆ ಶ್ರೀಲೀಲಾರ ಸಂಭಾವನೆಯೂ ಸಹ ಹೆಚ್ಚಾಗಿತ್ತು. ಪ್ರತಿ ಸಿನಿಮಾಕ್ಕೆ 3 ರಿಂದ 4 ಕೋಟಿ ಪಡೆಯುತ್ತಿದ್ದರು ನಟಿ.

  3-4 ಕೋಟಿ ಸಂಭಾವನೆ

ಆದರೆ ಇದೀಗ ಬಾಲಿವುಡ್​ಗೆ ಕಾಲಿಟ್ಟಿರುವ ಶ್ರೀಲೀಲಾ, ಹಿಂದಿ ಸಿನಿಮಾಕ್ಕಾಗಿ ತಮ್ಮ ಸಂಭಾವನೆ ತಗ್ಗಿಸಿಕೊಂಡಿದ್ದಾರಂತೆ.

        ಸಂಭಾವನೆ ಇಳಿಕೆ

ಶ್ರೀಲೀಲಾ ನಟಿಸುತ್ತಿರುವ ಮೊದಲ ಬಾಲಿವುಡ್​ ಸಿನಿಮಾಕ್ಕೆ ಸಂಭಾವನೆ ತಗ್ಗಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 ಬಾಲಿವುಡ್​ ಸಿನಿಮಾಕ್ಕಾಗಿ

‘ಆಶಿಖಿ 3’ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾ ಪಡೆದಿರುವುದು ಕೆವಲ 1.75 ಕೋಟಿ ರೂಪಾಯಿ ಸಂಭಾವನೆಯಂತೆ.

   ಪಡೆದಿರುವುದು ಎಷ್ಟು?

‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಇದಕ್ಕಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದರು ಶ್ರೀಲೀಲಾ.

   ಪುಷ್ಪ 2ಗೆ  ಸಂಭಾವನೆ?

‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಎರಡು ಕೋಟಿ ರೂಪಾಯಿ ಸಂಭಾವನೆಯನ್ನು ಶ್ರೀಲೀಲಾ ಪಡೆದಿದ್ದರಂತೆ.

ಎರಡು ಕೋಟಿ ಸಂಭಾವನೆ