ವಿಂಬಲ್ಡನ್​​ಗೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ: ಚಿತ್ರಗಳ ನೋಡಿ

09 July 2026

By  Manjunatha

ವಿಂಬಲ್ಡನ್ ಟೂರ್ನಿ ಚಾಲ್ತಿಯಲ್ಲಿದ್ದು, ಹಲವು ಸೆಲೆಬ್ರಿಟಿಗಳು ವಿಂಬಲ್ಡನ್ ಆಟ ನೋಡಲು ಹೋಗಿದ್ದಾರೆ.

    ವಿಂಬಲ್ಡನ್ ಟೂರ್ನಿ

ಕನ್ನಡದ ನಟಿ ಶ್ರೀಲೀಲಾ ಸಹ ವಿಂಬಲ್ಡನ್ ಫೀಲ್ಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ತಾಯಿಯೊಂದಿಗೆ ಅವರ ಪಂದ್ಯಗಳ ನೋಡಲು ಹೋಗಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ವಿಂಬಲ್ಡನ್ ಟೂರ್ನಿ ಇಂಗ್ಲೆಂಡ್​​ನಲ್ಲಿ ನಡೆಯುತ್ತಿದ್ದು, ಶ್ರೀಲೀಲಾ ಅವರು ತಾಯಿಯೊಟ್ಟಿಗೆ ಇಂಗ್ಲೆಂಡ್​​ಗೆ ಹೋಗಿದ್ದಾರೆ.

 ಇಂಗ್ಲೆಂಡ್​​ಗೆ ಹೋಗಿದ್ದಾರೆ

ವಿಂಬಲ್ಡನ್​​ ನೋಡಲು ಹೋಗಿರುವ ಶ್ರೀಲೀಲಾ ಹಲವಾರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ

ಇದೇ ಮೊದಲ ಬಾರಿಗೆ ಶ್ರೀಲೀಲಾ ಅವರು ವಿಂಬಲ್ಡನ್​​ನಗೆ ಹಾಜರಿ ಹಾಕಿದ್ದಾರೆ. ಅವರಿಗೆ ಮುಂಚೆ ಹಲವು ನಟಿಯರು ವಿಂಬಲ್ಡನ್​​ಗೆ ಹೋಗಿದ್ದರು.

   ವಿಂಬಲ್ಡನ್​​ನಗೆ ಹಾಜರಿ

ಬಹಳ ಸ್ಟೈಲಿಷ್ ಆಗಿ ಶ್ರೀಲೀಲಾ ವಿಂಬಲ್ಡನ್​​ಗೆ ಹೋಗಿದ್ದು, ನೀಲಿ ಬಣ್ಣದ ಸೂಟ್ ರೀತಿಯ ಉಡುಗೆ ತೊಟ್ಟಿದ್ದಾರೆ.

     ನೀಲಿ ಬಣ್ಣದ ಸೂಟ್

ಶ್ರೀಲೀಲಾ ಅವರ ತಾಯಿಯೂ ಸಹ ಇಂಗ್ಲೆಂಡ್​ ಸಂಸ್ಕೃತಿಗೆ ತಕ್ಕಂತೆ ಭಿನ್ನವಾದ ಉಡುಪು ಧರಿಸಿ ಮಿಂಚಿದ್ದಾರೆ.

  ಶ್ರೀಲೀಲಾ ಅವರ ತಾಯಿ

ಶ್ರೀಲೀಲಾ ಪ್ರಸ್ತುತ ತೆಲುಗು, ತಮಿಳು ಮತ್ತು ಹಿಂದಿಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

    ಹಲವು ಸಿನಿಮಾಗಳಲ್ಲಿ