ಮತ್ತೊಂದು ಐಟಂ ಹಾಡಿನಲ್ಲಿ ನಟಿ ಶ್ರೀಲೀಲಾ, ಸಿನಿಮಾ ಯಾವುದು?

10 AUG 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಬಾಲಿವುಡ್ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ತೆಲುಗು ಚಿತ್ರರಂಗದಲ್ಲಿಯೂ ಸಹ ಶ್ರೀಲೀಲಾ ಬಲು ಬೇಡಿಕೆಯ ನಟಿ. ಇತ್ತೀಚೆಗೆ ಟಾಲಿವುಡ್​ನಿಂದ ತುಸು ದೂರಾಗಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ

ನಾಯಕಿಯಾಗಿ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ ‘ಪುಷ್ಪ 2’ ಐಟಂ ಹಾಡಿನಲ್ಲೂ ನಟಿಸಿದ್ದಾರೆ.

      ಐಟಂ ಹಾಡಿನಲ್ಲೂ

‘ಪುಷ್ಪ 2’ ಶ್ರೀಲೀಲಾ ನಟಿಸಿದ ಮೊದಲ ಐಟಂ ಹಾಡಾಗಿದೆ. ಆದರೆ ಈಗ ಮತ್ತೊಂದು ಸಿನಿಮಾದಲ್ಲೂ ಐಟಂ ಹಾಡಿನಲ್ಲಿ ನಟಿಸಲಿದ್ದಾರೆ.

 ಮೊದಲ ಐಟಂ ಹಾಡದು

ಶ್ರೀಲೀಲಾ ಬಾಲಿವುಡ್ ಸಿನಿಮಾ ಒಂದರಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ಐಟಂ ಹಾಡು

‘ಆಶಿಖಿ 3’ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಶ್ರೀಲೀಲಾ.

ಹಲವು ಬಾಲಿವುಡ್ ಸಿನಿಮಾ

ಸ್ಟಾರ್ ನಟರೊಬ್ಬರ ಹೊಸ ಸಿನಿಮಾನಲ್ಲಿ ಐಟಂ ಹಾಡೊಂದರಲ್ಲಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

          ಶ್ರೀಲೀಲಾ ನಟನೆ

ಪ್ರಸ್ತುತ ಶ್ರೀಲೀಲಾ ಮೂರು ಹಿಂದಿ ಸಿನಿಮಾ ಹಾಗೂ ಎರಡು ತೆಲುಗು ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಶ್ರೀಲೀಲಾ ಸಿನಿಮಾಗಳು