ಶ್ರೀಲೀಲಾ ಕೈತಪ್ಪಿತು ತಮಿಳಿನ ಸ್ಟಾರ್ ನಟನ ಸಿನಿಮಾ ಅವಕಾಶ

16 July 2026

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಇತ್ತೀಚೆಗೆ ಅವರು ಪರ ಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಶ್ರೀಲೀಲಾ ಈಗ ತಮಿಳು ಮತ್ತು ಹಿಂದಿಗಳಲ್ಲಿ ಬ್ಯುಸಿ ಆಗಿದ್ದಾರೆ.

    ತಮಿಳು ಮತ್ತು ಹಿಂದಿ

ಆದರೆ ಇದೀಗ ಶ್ರೀಲೀಲಾ ತಮಿಳಿನ ದೊಡ್ಡ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದಾರೆ.

     ಸ್ಟಾರ್ ನಟನ ಸಿನಿಮಾ

ಶ್ರೀಲೀಲಾ ಅವರು ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಸಿನಿಮಾನಲ್ಲಿ ನಾಯಕಿ ಆಗಿ ನಟಿಸಬೇಕಿತ್ತು.

      ಸ್ಟಾರ್ ನಟ ಅಜಿತ್

ಆದರೆ ಆ ಅವಕಾಶ ಇದೀಗ ಅವರ ಕೈತಪ್ಪಿದ್ದು, ಮತ್ತೊಂದು ಸುಂದರ ಮತ್ತು ಪ್ರತಿಭಾವಂತ ನಟಿ ಕೈಸೇರಿದೆ.

        ಪ್ರತಿಭಾವಂತ ನಟಿ

ಶ್ರೀಲೀಲಾ ಬೇರೆ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದು, ಇದೇ ಕಾರಣಕ್ಕೆ ಅಜಿತ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

   ಸಿನಿಮಾಗಳಲ್ಲಿ ಬ್ಯುಸಿ

ಶ್ರೀಲೀಲಾ ಪ್ರಸ್ತುತ ಎರಡು ಹಿಂದಿ ಸಿನಿಮಾ. ಎರಡು ತೆಲುಗು ಸಿನಿಮಾ ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಎರಡು ಹಿಂದಿ ಸಿನಿಮಾ

ಶ್ರೀಲೀಲಾ ಹಿಂದೆಯೂ ಸಹ ಕೆಲ ಸಿನಿಮಾಗಳ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು. ಇದು ಅವರ ಕೈತಪ್ಪಿರುವ ಮೂರನೇ ಸಿನಿಮಾ.

    ಸಿನಿಮಾಗಳ ಅವಕಾಶ