ಕ್ರಿಕೆಟಿಗನ ಜೊತೆಗೆ ಶ್ರೀಲೀಲಾ ಡೇಟಿಂಗ್: ಸತ್ಯಾಂಶವೇನು?

17 May 2026

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ.

   ಕನ್ನಡದ ನಟಿ ಶ್ರೀಲೀಲಾ

ಕನ್ನಡ, ತಮಿಳು, ತೆಲುಗು ಚಿತ್ರರಂಗಗಳ ಬಳಿಕ ಈಗ ಬಾಲಿವುಡ್​ಗೆ ಕಾಲಿರಿಸಿದ್ದು, ಅಲ್ಲಿಯೂ ಮಿಂಚುತ್ತಿದ್ದಾರೆ.

   ಕನ್ನಡ, ತಮಿಳು, ತೆಲುಗು 

ಶ್ರೀಲೀಲಾ ಹೆಸರು ಇದೀಗ ಯುವ ಕ್ರಿಕೆಟಿಗನೊಬ್ಬನ ಜೊತೆಗೆ ಕೇಳಿ ಬರುತ್ತಿದೆ. ಆದರೆ ಅದು ನಿಜವೇ?

   ಕ್ರಿಕೆಟಿಗನೊಬ್ಬನ ಜೊತೆ

ಶ್ರೀಲೀಲಾ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುವ ತಿಲಕ್ ವರ್ಮಾ ಡೇಟಿಂಗ್​​ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಮುಂಬೈ ಇಂಡಿಯನ್ಸ್ ಪರ

ಈ ಸುದ್ದಿ ಹರಡಲು ಕಾರಣ ಶ್ರೀಲೀಲಾ ತಾಯಿಯೇ ಕಾರಣ ಆಗಿದ್ದಾರೆ. ಅವರಿಂದಲೇ ಈ ಸುದ್ದಿ ಹರಡಿದೆ.

  ಶ್ರೀಲೀಲಾ ತಾಯಿ ಕಾರಣ

ಮುಂಬೈ ಇಂಡಿಯನ್ಸ್ ಫ್ಯಾಮಿಲಿ ಬಾಕ್ಸ್​​ನಲ್ಲಿ ಶ್ರೀಲೀಲಾ ಅವರ ತಾಯಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

   ಶ್ರೀಲೀಲಾ ಅವರ ತಾಯಿ

ಆಗಿನಿಂದಲೂ ತಿಲಕ್ ವರ್ಮಾ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದೆ. ಆದರೆ ಇದು ಪೂರ್ಣ ನಿಜವಲ್ಲ.

        ಶ್ರೀಲೀಲಾ ಹೆಸರು

ಶ್ರೀಲೀಲಾ ಆಗಲಿ ತಿಲಕ್ ವರ್ಮಾ ಆಗಲಿ ಹೊರಗೆಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದೇ ಇಲ್ಲ.

   ತಿಲಕ್ ವರ್ಮಾ ಜೊತೆಗೆ

ಆದರೆ ಸುಖಾ ಸುಮ್ಮನೆ ಈ ಗಾಳಿ ಸುದ್ದಿಗಳನ್ನು ತೇಲಿ ಬಿಡಲಾಗುತ್ತಿದೆ. ಶ್ರೀಲೀಲಾ ತಮ್ಮ ವೃತ್ತಿಯ ಬಗ್ಗೆ ಫೋಕಸ್ ಆಗಿದ್ದಾರೆ.

       ಗಾಳಿ ಸುದ್ದಿಗಳಷ್ಟೆ