ತೆಲುಗು ಚಿತ್ರರಂಗಿಂದ ಸಂಪೂರ್ಣ ದೂರಾದರೇ ನಟಿ ಶ್ರೀಲೀಲಾ?

17 SEP 2025

By  Manjunatha

ಕನ್ನಡದ ನಟಿ ಶ್ರೀಲೀಲಾ, ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆಯುತ್ತಿದ್ದರು.

  ಕನ್ನಡದ ನಟಿ ಶ್ರೀಲೀಲಾ

ಆದರೆ ಬಾಲಿವುಡ್ ಸಿನಿಮಾ ಅವಕಾಶಗಳಿಗಾಗಿ ತೆಲುಗು ಸಿನಿಮಾ ಆಫರ್​​ಗಳನ್ನು ಕೈಬಿಟ್ಟಿದ್ದಾರೆ ನಟಿ.

  ಬಾಲಿವುಡ್ ಸಿನಿಮಾಗಳು

ತೆಲುಗಿನ ಎರಡು ಸಿನಿಮಾ ಅವಕಾಶಗಳನ್ನು ಶ್ರೀಲೀಲಾ, ಬಾಲಿವುಡ್ ಸಿನಿಮಾಗಳಿಗಾಗಿ ಕೈಬಿಟ್ಟಿದ್ದಾರೆ.

 ತೆಲುಗಿನ ಎರಡು ಸಿನಿಮಾ

ಈಗ ಶ್ರೀಲೀಲಾ ಕೈಯಲ್ಲಿ ಯಾವುದೇ ಹೊಸ ತೆಲುಗು ಸಿನಿಮಾ ಆಫರ್​​ಗಳೇ ಇಲ್ಲ ಎನ್ನಲಾಗುತ್ತಿದೆ.

 ತೆಲುಗು ಸಿನಿಮಾಗಳು ಇಲ್ಲ

ಶ್ರೀಲೀಲಾ ‘ಮಾಸ್ ಜಾತರ’ ಮತ್ತು ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ಎರಡು ಸಿನಿಮಾ ಕೈಯಲ್ಲಿ

ಈ ಎರಡು ಸಿನಿಮಾಗಳನ್ನು ಶ್ರೀಲೀಲಾ ಬಹಳ ಮುಂಚೆಯೇ ಒಪ್ಪಿಕೊಂಡಿದ್ದರು. ಎರಡರ ಚಿತ್ರೀಕರಣವನ್ನೂ ಮುಗಿಸಿದ್ದಾರಂತೆ.

ಮುಂಚೆ ಒಪ್ಪಿಕೊಂಡಿದ್ದರು

ಆದರೆ ಈಗ ಯಾವುದೇ ಹೊಸ ತೆಲುಗು ಸಿನಿಮಾ ಆಫರ್​​ಗಳು ಶ್ರೀಲೀಲಾಗೆ ಬರುತ್ತಿಲ್ಲ. ಯಾವ ನಿರ್ಮಾಪಕರೂ ಶ್ರೀಲೀಲಾಗೆ ಆಫರ್ ನೀಡುತ್ತಿಲ್ಲ.

     ಆಫರ್​​ಗಳು ಬರುತ್ತಿಲ್ಲ

ಒಪ್ಪಿಕೊಂಡಿದ್ದ ತೆಲುಗು ಸಿನಿಮಾಗಳನ್ನು ಕೈಬಿಟ್ಟ ಕಾರಣ ಅಘೋಷಿತ ಬ್ಯಾನ್ ಅನ್ನು ಶ್ರೀಲೀಲಾಗೆ ಹೇರಲಾಗಿದೆ ಎನ್ನಲಾಗುತ್ತಿದೆ.

 ಅಘೋಷಿತ ಬ್ಯಾನ್ ಶಂಕೆ