ಐಟಂ ಹಾಡುಗಳಲ್ಲಿ ನಟಿಸುವುದಿಲ್ಲ ಎಂದ ಶ್ರೀಲೀಲಾ: ಕಾರಣವೇನು?

04 NOV 2025

By  Manjunatha

ಶ್ರೀಲೀಲಾ ಕನ್ನಡದ ನಟಿ, ಈಗ ತೆಲುಗು ಹಾಗೂ ಬಾಲಿವುಡ್​​ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

  ಶ್ರೀಲೀಲಾ ಕನ್ನಡದ ನಟಿ

ಕೆಲ ವರ್ಷಗಳ ಹಿಂದಷ್ಟೆ ಶ್ರೀಲೀಲಾ ಚಿತ್ರರಂಗಕ್ಕೆ ಕಾಲಿಟ್ಟುದ್ದು, ಬಹಳ ಬೇಡಿಕೆಯಲ್ಲಿದ್ದಾರೆ ನಟಿ.

  ಕೆಲ ವರ್ಷಗಳ ಹಿಂದಷ್ಟೆ

ಆದರೆ ‘ಪುಷ್ಪ 2’ ಸಿನಿಮಾನಲ್ಲಿ ಶ್ರೀಲೀಲಾ ಐಟಂ ಹಾಡಿನಲ್ಲಿ ಕಾಣಿಸಿಕೊಂಡಾಗ ಹಲವರ ಹುಬ್ಬೇರಿತ್ತು.

  ಶ್ರೀಲೀಲಾ ಐಟಂ ಹಾಡು

ನಾಯಕಿಯಾಗಿ ಬೇಡಿಕೆಯಲ್ಲಿರುವಾಗಲೇ ಐಟಂ ಹಾಡಿನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದರು.

ಐಟಂ ಹಾಡಿನಲ್ಲಿ ಶ್ರೀಲೀಲಾ

ಆದರೆ ಇನ್ನು ಮುಂದೆ ಯಾವುದೇ ಸಿನಿಮಾಗಳಲ್ಲಿ ತಾವು ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟಿ.

 ಐಟಂ ಹಾಡುಗಳಲ್ಲಿ ಇಲ್ಲ

‘ಪುಷ್ಪ 2’ ದೊಡ್ಡ ಸಿನಿಮಾ, ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರಿಗಾಗಿ ನಾನು ಐಟಂ ಹಾಡಿನಲ್ಲಿ ನಟಿಸಿದೆ ಎಂದಿದ್ದಾರೆ.

  ಅಲ್ಲು ಅರ್ಜುನ್-ಸುಕ್ಕು

ಅದ್ಭುತ ನಟಿ ಆಗಿರುವ ಜೊತೆಗೆ ಶ್ರೀಲೀಲಾ ಒಳ್ಳೆಯ ಡ್ಯಾನ್ಸರ್ ಸಹ, ಹಾಗಾಗಿ ಅವರನ್ನು ‘ಪುಷ್ಪ 2’ ಐಟಂ ಹಾಡಿಗೆ ಆಯ್ಕೆ ಮಾಡಲಾಗಿತ್ತು.

   ಒಳ್ಳೆಯ ಡ್ಯಾನ್ಸರ್ ಸಹ

ಆದರೆ ಇನ್ನು ಮುಂದೆ ಯಾವುದೇ ಸಿನಿಮಾಗಳಲ್ಲಿ ಐಟಂ ಹಾಡಿನಲ್ಲಿ ನಟಿಸುವುದಿಲ್ಲವಂತೆ ಶ್ರೀಲೀಲಾ.

ಐಟಂ ಹಾಡಿನಲ್ಲಿ ನಟಿಸಲ್ಲ