ಪ್ರತಿಷ್ಠಿತ ಜರ್ಮನ್ ಕಂಪೆನಿಯ ರಾಯಭಾರಿ ಆದ ಶ್ರೀಲೀಲಾ

06 SEP 2025

By  Manjunatha

ಶ್ರೀಲೀಲಾಗೆ ಅದೃಷ್ಟ ಖುಲಾಯಿಸಿದೆ. ಈಗ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ದಾಪುಗಾಲಿಟ್ಟಿದ್ದಾರೆ.

      ಶ್ರೀಲೀಲಾಗೆ ಅದೃಷ್ಟ

ಕನ್ನಡ ಸಿನಿಮಾಗಳಿಂದ ವೃತ್ತಿ ಆರಂಭಿಸಿ ಬಳಿಕ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದರು.

ಸ್ಟಾರ್ ನಟಿಯಾಗಿ ಮೆರೆದರು

ಈಗ ತೆಲುಗು ಚಿತ್ರರಂಗದಿಂದ ಬಾಲಿವುಡ್​ಗೆ ಹಾರಿದ್ದು, ಅಲ್ಲಿಯೂ ಸಹ ಒಂದರ ಹಿಂದೊಂದು ಅವಕಾಶ ಬಾಚಿಕೊಳ್ಳುತ್ತಿದ್ದಾರೆ.

       ತೆಲುಗು ಚಿತ್ರರಂಗ

ಸಿನಿಮಾ ನಟನೆಯ ಮಾತ್ರವೇ ಅಲ್ಲದೆ ಹಲವು ಜಾಹೀರಾತುಗಳಲ್ಲಿಯೂ ಸಹ ನಟಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ.

ಜಾಹೀರಾತುಗಳಲ್ಲಿ ನಟನೆ

ಇದೀಗ ಶ್ರೀಲೀಲಾ ಪ್ರತಿಷ್ಠಿತ ವಿದೇಶಿ ಸಂಸ್ಥೆಯೊಂದರ ರಾಯಭಾರಿ ಆಗಿದ್ದಾರೆ. ಭಾರಿ ಸಂಭಾವನೆಯನ್ನೂ ಪಡೆದಿದ್ದಾರೆ.

ವಿದೇಶಿ ಸಂಸ್ಥೆ ರಾಯಭಾರಿ

ಜರ್ಮನ್ ಮೂಲದ ವಿಮಾನ ಸಂಸ್ಥೆಯಾದ ಲುಫ್ತಾನ್ಸಾಕ್ಕೆ ನಟಿ ಶ್ರೀಲೀಲಾ ರಾಯಭಾರಿ ಆಗಿದ್ದಾರೆ.

ಲುಫ್ತಾನ್ಸಾ ಜಾಹೀರಾತಿನಲ್ಲಿ

ಲುಫ್ತಾನ್ಸಾ ಏರ್​​ಲೈನ್ಸ್​​ಗಾಗಿ ಜಾಹೀರಾತೊಂದನ್ನು ಸಹ ಶ್ರೀಲೀಲಾ ಶೂಟ್ ಮಾಡಿದ್ದು, ಜಾಹೀರಾತು ರಿಚ್ ಆಗಿದೆ.

   ಲುಫ್ತಾನ್ಸಾ ಏರ್​​ಲೈನ್ಸ್

ಶ್ರೀಲೀಲಾ ಪ್ರಸ್ತುತ ತೆಲುಗು, ತಮಿಳು ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

  ತೆಲುಗು, ತಮಿಳು, ಹಿಂದಿ