ಕೃಷ್ಣನ ನಿರೀಕ್ಷೆಯಲ್ಲಿ ರಾಧೆಯಾದ ನಟಿ ಶ್ರೀಲೀಲಾ: ಚಿತ್ರಗಳ ನೋಡಿ

10 SEP 2026

By  Manjunatha

ಶ್ರೀಲೀಲಾ ದಕ್ಷಿಣ ಭಾರತದ ಸ್ಟಾರ್ ನಟಿ, ಈಗ ಬಾಲಿವುಡ್​​ಗೂ ಸಹ ಅವರು ಕಾಲಿರಿಸಿದ್ದಾರೆ.

     ದಕ್ಷಿಣ ಸ್ಟಾರ್ ನಟಿ

ಇತ್ತೀಚೆಗೆ ತುಸು ಸ್ಟೈಲಿಷ್ ಆದ, ಮಾಡರ್ನ್ ಆದ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

   ಸಾಮಾಜಿಕ ಜಾಲತಾಣ

ಆದರೆ ಇದೀಗ ಸಾಂಪ್ರದಾಯಕವಾದ, ಸುಂದರವಾದ ಸೀರೆಯುಟ್ಟು ಫೋಟೊಶೂಟ್ ಮಾಡಿಸಿದ್ದು ಚಿತ್ರಗಳ ಶೇರ್ ಮಾಡಿದ್ದಾರೆ.

      ಸುಂದರವಾದ ಸೀರೆ

ಚಿತ್ರಗಳಲ್ಲಿ ನಟಿ ಶ್ರೀಲೀಲಾ, ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ರೀತಿ ಶ್ರೀಲೀಲಾ ಕಾಯುತ್ತಿದ್ದಾರೆ.

   ರಾಧೆಯ ರೀತಿ ಶ್ರೀಲೀಲಾ

ಶ್ರೀಲೀಲಾ ಇನ್​​ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದು, ಹಲವರು ‘ಕ್ವೀನ್’ ಎಂದು ಕಮೆಂಟ್ ಮಾಡಿದ್ದಾರೆ.

  ಚಿತ್ರಗಳನ್ನು ಶೇರ್ ಮಾಡಿ

ಶ್ರೀಲೀಲಾ ಇದೀಗ ಹಲವು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

   ಬೇರೆ ಭಾಷೆಗಳ ಸಿನಿಮಾ

ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಶ್ರೀಲೀಲಾ ನಟಿಸಿದ್ದು, ಆ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.

       ಶೀಘ್ರವೇ ರಿಲೀಸ್

ಶ್ರೀಲೀಲಾ ಎರಡು ಹೊಸ ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣ ನಡೆಯುತ್ತಿದೆ.

   ಪ್ಯಾನ್ ಇಂಡಿಯಾ ನಟಿ