ತೆಲುಗಿನ ಸೂಪರ್ ಹಿಟ್ ಸಿನಿಮಾ ರೀಮೇಕ್​​​ನಲ್ಲಿ ಶ್ರೀಲೀಲಾ, ಯಾವುದು ಆ ಸಿನಿಮಾ?

19 SEP 2025

By  Manjunatha

ಶ್ರೀಲೀಲಾ ತೆಲುಗಿನ ಸ್ಟಾರ್ ನಟಿಯಾಗಿದ್ದವರು, ಈಗ ಬಾಲಿವುಡ್​​ಗೆ ಪದಾರ್ಪಣೆ ಮಾಡಿ ಬ್ಯುಸಿ ಆಗಿದ್ದಾರೆ.

      ತೆಲುಗಿನ ಸ್ಟಾರ್ ನಟಿ

ಬಾಲಿವುಡ್​​ನಲ್ಲಿ ಶ್ರೀಲೀಲಾಗೆ ಸಖತ್ ಒಳ್ಳೆಯ ಆಫರ್​​ಗಳು ಬರುತ್ತಿದ್ದು, ಸ್ಟಾರ್ ನಟರೊಡನೆ ನಟಿಸುತ್ತಿದ್ದಾರೆ.

ಬಾಲಿವುಡ್​​ನಲ್ಲಿ ಶ್ರೀಲೀಲಾ

ಶ್ರೀಲೀಲಾಗೆ ಈಗ ಬಾಲಿವುಡ್​​ನಲ್ಲಿ ಭರ್ಜರಿ ಆಫರ್ ಒಂದು ದೊರಕಿದೆ, ದೊಡ್ಡ ಹಿಟ್ ಸಿನಿಮಾ ರೀಮೇಕ್​​ನಲ್ಲಿ ನಟಿಸಲಿದ್ದಾರೆ.

ಬಾಲಿವುಡ್​​ ಭರ್ಜರಿ ಆಫರ್

ಅನುಷ್ಕಾ ಶೆಟ್ಟಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಅರುಂಧತಿ’ ಹಿಂದಿಗೆ ರೀಮೇಕ್ ಆಗುತ್ತಿದೆ.

ಹಿಂದಿಗೆ ರೀಮೇಕ್ ಆಗುತ್ತಿದೆ

‘ಅರುಂಧತಿ’ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದ ಪಾತ್ರದಲ್ಲಿ ಹಿಂದಿಯಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.

  ಶ್ರೀಲೀಲಾ ನಟಿಸಲಿದ್ದಾರೆ

‘ಅರುಂಧತಿ’ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿಯದ್ದು ಅತ್ಯದ್ಭುತ ನಟನೆಯಾಗಿತ್ತು. ಶ್ರೀಲೀಲಾ ಅದನ್ನು ರೀ ಕ್ರಿಯೇಟ್ ಮಾಡಬಲ್ಲರೆ?

    ಅನುಷ್ಕಾ ಶೆಟ್ಟಿ ನಟನೆ

ಶ್ರೀಲೀಲಾ ಈಗಾಗಲೇ ಹಿಂದಿಯ ಮೂರು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ಮೂರು ದೊಡ್ಡ ಬಜೆಟ್ ಸಿನಿಮಾಗಳು.

ಹಿಂದಿಯ ಮೂರು ಸಿನಿಮಾ

ಇದೀಗ ಮತ್ತೊಂದು ಭಾರಿ ದೊಡ್ಡ ಅವಕಾಶವೊಂದು ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬಂದಿದೆ.

   ಭಾರಿ ದೊಡ್ಡ ಅವಕಾಶ