ರಜನೀಕಾಂತ್ ಸಿನಿಮಾನಲ್ಲಿ ನಾಯಕಿ ಆಗಲಿರುವ ಕನ್ನಡತಿ ಶ್ರೀಲೀಲಾ

07 AUG 2026

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿ.

   ಶ್ರೀಲೀಲಾ ಕನ್ನಡದ ನಟಿ

ಶ್ರೀಲೀಲಾ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ದೊಡ್ಡ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ದೊಡ್ಡ ನಟರ ಸಿನಿಮಾ

ಇದೀಗ ಶ್ರೀಲೀಲಾ, ಭಾರತದ ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಿನಿಮಾನಲ್ಲಿ ನಟಿಸಲಿದ್ದಾರೆ.

   ಸೂಪರ್ ಸ್ಟಾರ್ ರಜನೀ

ರಜನೀಕಾಂತ್ ಅವರ ಹೊಸ ಸಿನಿಮಾ ‘ಧರ್ಮನ್’ನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

 ‘ಧರ್ಮನ್’ನಲ್ಲಿ ಶ್ರೀಲೀಲಾ

ಆದರೆ ಶ್ರೀಲೀಲಾ, ರಜನೀಕಾಂತ್​​​ಗೆ ನಾಯಕಿಯಾ ಅಥವಾ ಪುತ್ರಿಯ ಪಾತ್ರವಾ ಎಂಬುದು ಖಾತ್ರಿ ಆಗಬೇಕಿದೆ.

ನಾಯಕಿ ಅಥವಾ ಪುತ್ರಿಯ?

‘ಧರ್ಮನ್’ ಸಿನಿಮಾನಲ್ಲಿ ರಜನೀಕಾಂತ್ ಡಾಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಶ್ವತ್ಥ್ ಮಾರಿಮುತ್ತು ಸಿನಿಮಾದ ನಿರ್ದೇಶಕ.

    ರಜನೀಕಾಂತ್ ಡಾಕ್ಟರ್

‘ಧರ್ಮನ್’ ಸಿನಿಮಾವನ್ನು ರಜನೀಕಾಂತ್​​ರ ಆಪ್ತ ಗೆಳೆಯ, ಮತ್ತೊಬ್ಬ ಸೂಪರ್ ಸ್ಟಾರ್ ಕಮಲ್ ನಿರ್ಮಿಸುತ್ತಿದ್ದಾರೆ.

   ಸೂಪರ್ ಸ್ಟಾರ್ ಕಮಲ್

ಶ್ರೀಲೀಲಾ ಅವರ ಈ ಹಿಂದಿನ ತಮಿಳು ಸಿನಿಮಾ ಫ್ಲಾಪ್ ಆಗಿದೆ. ಈ ಸಿನಿಮಾ ಆದರೂ ಗೆಲ್ಲುತ್ತಾ ನೋಡಬೇಕಿದೆ.

   ಗೆಲ್ಲುತ್ತಾ ನೋಡಬೇಕಿದೆ