ಬೆಂಗಳೂರು-ಹೈದರಾಬಾದ್ ತೊರೆದು ಮುಂಬೈಗೆ ಹೊರಟ ಶ್ರೀಲೀಲಾ

17 SEP 2026

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಈಗ ಅವರು ಪರಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿರುವುದು ಹೆಚ್ಚು.

   ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಅವರು ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದರು, ಈಗ ಬಾಲಿವುಡ್​​ಗೂ ಪದಾರ್ಪಣೆ ಮಾಡಿದ್ದಾರೆ.

   ತೆಲುಗಿನಲ್ಲಿ ಸ್ಟಾರ್ ನಟಿ

ಶ್ರೀಲೀಲಾ ಅವರು ಸಿನಿಮಾ ಕಾರಣಗಳಿಗಾಗಿ ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ನೆಲೆಸಿದ್ದರು.

      ಹೈದರಾಬಾದ್​​ನಲ್ಲಿ

ಆದರೆ ಇದೀಗ ಶ್ರೀಲೀಲಾ ಅವರು ಹೈದರಾಬಾದ್ ತೊರೆದು ಮುಂಬೈಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

    ಮುಂಬೈಗೆ ಸ್ಥಳಾಂತರ

ಶ್ರೀಲೀಲಾ ಅವರಿಗೆ ಬಾಲಿವುಡ್​​ನಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿದ್ದು, ಇದೇ ಕಾರಣಕ್ಕೆ ಅವರು ಮುಂಬೈಗೆ ಮೂವ್ ಆಗುತ್ತಿದ್ದಾರೆ.

 ಬಾಲಿವುಡ್​​ನಲ್ಲಿ ಅವಕಾಶ

ಬಾಲಿವುಡ್​​ನಲ್ಲಿ ದೊಡ್ಡ ನಟಿಯಾಗಿ ಮೆರೆಯುವ ಆಸೆಯನ್ನು ಶ್ರೀಲೀಲಾ ಹೊಂದಿದ್ದು, ಇದೇ ಕಾರಣಕ್ಕೆ ಅವರು ಮುಂಬೈಗೆ ಹೋಗುತ್ತಿದ್ದಾರೆ.

  ಬಾಲಿವುಡ್ ದೊಡ್ಡ ನಟಿ

ಶ್ರೀಲೀಲಾ ಯುವ ಮತ್ತು ಪ್ರತಿಭಾವಂತ ನಟಿ, ಅವರಿಗೆ ಸಾಕಷ್ಟು ಅವಕಾಶಗಳು ಇವೆ ಹಾಗಾಗಿ ಇದು ಒಳ್ಳೆಯ ನಿರ್ಧಾರ ಆಗಿರಬಹುದು.

       ಪ್ರತಿಭಾವಂತ ನಟಿ

ಶ್ರೀಲೀಲಾ ಪ್ರಸ್ತುತ ಕೆಲವು ತೆಲುಗು, ತಮಿಳು ಮತ್ತು ಎರಡು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

       ತೆಲುಗು, ತಮಿಳು