ಮೊದಲ ತಮಿಳು ಸಿನಿಮಾ ಬಗ್ಗೆ ಶ್ರೀಲೀಲಾಗೆ ಭಾರಿ ನಿರೀಕ್ಷೆ

30DEC 2025

By  Manjunatha

ಕನ್ನಡದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ಈಗ ಹಿಂದಿಗೂ ಕಾಲಿರಿಸಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಈಗಾಗಲೇ ಕೆಲ ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣಗಳು ಚಾಲ್ತಿಯಲ್ಲಿದೆ.

      ಹಿಂದಿ ಸಿನಿಮಾಗಳು

ಇದೀಗ ಶ್ರೀಲೀಲಾ ತಮಿಳು ಸಿನಿಮಾನಲ್ಲಿ ನಟಿಸಿದ್ದು, ಮೊದಲ ತಮಿಳು ಸಿನಿಮಾ ಬಿಡುಗಡೆ ಆಗಲಿದೆ.

     ತಮಿಳು ಸಿನಿಮಾನಲ್ಲಿ

ಶ್ರೀಲೀಲಾ ತಮಿಳಿನ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

       ‘ಪರಾಶಕ್ತಿ’ ಸಿನಿಮಾ

ಈ ಸಿನಿಮಾದ ಬಗ್ಗೆ ಶ್ರೀಲೀಲಾಗೆ ಭಾರಿ ನಿರೀಕ್ಷೆ ಇದೆ. ಇದು ಅವರ ಪಾಲಿಗೆ ಬಹಳ ಮಹತ್ವದ ಸಿನಿಮಾ ಆಗಲಿರಲಿದೆ.

       ಭಾರಿ ನಿರೀಕ್ಷೆ ಇದೆ

ಶ್ರೀಲೀಲಾಗೆ ‘ಪರಾಶಕ್ತಿ’ ಸಿನಿಮಾನಲ್ಲಿ ಪ್ರಮುಖ ಪಾತ್ರವಿದ್ದು, ಅವರಿಗೆ ನಟನೆಗೆ ಅವಕಾಶ ಇರುವ ಪಾತ್ರವಾಗಿದೆ ‘ಪರಾಶಕ್ತಿ’.

      ಪ್ರಮುಖ ಪಾತ್ರವಿದೆ

‘ಪರಾಶಕ್ತಿ’ ಸಿನಿಮಾನಲ್ಲಿ ಶಿವಕಾರ್ತಿಕೇಯನ್ ಅವರು ನಾಯಕರಾಗಿದ್ದು, ಸುಧಾ ಕೊಂಗರ ನಿರ್ದೇಶಕಿ ಆಗಿದ್ದಾರೆ.

       ಶಿವಕಾರ್ತಿಕೇಯನ್

‘ಪರಾಶಕ್ತಿ’ ಸಿನಿಮಾ ಜನವರಿ 10ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ.

        ಪ್ರಚಾರದಲ್ಲಿ ನಟಿ