ಎಲ್ಲೇ ಹೋಗಲಿ ನಾನು ಕನ್ನಡದವಳು, 6 ತಿಂಗಳಿಗೆ ಒಂದಾದರೂ ಸಿನಿಮಾ ಸಿಗಲಿ: ಶ್ರೀಲೀಲಾ

13 July 2025

By  Manjunatha

ನಟಿ ಶ್ರೀಲೀಲಾ, ಕನ್ನಡದ ಹುಡುಗಿ, ಹುಟ್ಟಿದ್ದು ಬೆಂಗಳೂರು, ನಟನೆಗೆ ಎಂಟ್ರಿ ಕೊಟ್ಟಿದ್ದು ಕನ್ನಡ ಸಿನಿಮಾ ಮೂಲಕ.

 ಕನ್ನಡದ ಹುಡುಗಿ ಲೀಲಾ

ಆದರೆ ಈಗ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಬಹಳ ಬ್ಯುಸಿ ಆಗಿದ್ದಾರೆ.

       ಬಹಳ ಬ್ಯುಸಿ ನಟಿ

ಕನ್ನಡ ಬಿಟ್ಟು ಪರಭಾಷೆಗೆ ಹೋಗಿ ಯಶಸ್ಸು ಕಂಡವರು, ಕನ್ನಡ ಚಿತ್ರರಂಗಕ್ಕೆ ಮರಳಿದ್ದು ಬಹಳ ಕಡಿಮೆ.

 ಪರಭಾಷೆಯಲ್ಲಿ ಯಶಸ್ಸು

ಆದರೆ ಶ್ರೀಲೀಲಾ, ತಾವು ಎಲ್ಲೆ ಹೋಗಲಿ ಕನ್ನಡದ ನಟಿಯೇ ನನಗೆ ಬೆಂಗಳೂರೇ ಇಷ್ಟ ಎಂದಿದ್ದಾರೆ.

   ನನಗೆ ಬೆಂಗಳೂರೇ ಇಷ್ಟ

ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದ್ದು ಆರು ತಿಂಗಳಿಗೆ ಒಮ್ಮೆಯಾದರೂ ಒಂದು ಸಿನಿಮಾ ಕೊಡಿ ಎಂದು ಕೇಳಿದ್ದಾರೆ.

   ‘ಆರು ತಿಂಗಳಿಗೆ ಒಂದು’

ಶ್ರೀಲೀಲಾ ನಟನೆಯ ಕನ್ನಡ ಸಿನಿಮಾ ‘ಜೂನಿಯರ್’ ಇದೇ ತಿಂಗಳು 18ನೇ ತಾರೀಖು ಬಿಡುಗಡೆ ಆಗಲಿದೆ.

     ಸಿನಿಮಾ ‘ಜೂನಿಯರ್’

ಐದು ವರ್ಷದ ಹಿಂದೆ ಚಿತ್ರೀಕರಣ ಶುರುವಾಗಿದ್ದ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಆಗ ನಟಿಯಾಗಿದ್ದ ಶ್ರೀಲೀಲಾ ಈಗ ಸ್ಟಾರ್ ಆಗಿದ್ದಾರೆ.

      ಐದು ವರ್ಷದ ಹಿಂದೆ

ಜೂನಿಯರ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಲೀಲಾ, ಕನ್ನಡದ ಹುಡುಗಿಯಾದ ನನ್ನನ್ನು ಕನ್ನಡಿಗರು ಎಂದೂ ಕೈಬಿಟ್ಟಿಲ್ಲ ಎಂದಿದ್ದಾರೆ.

   ಕನ್ನಡಿಗರು  ಕೈಬಿಟ್ಟಿಲ್ಲ