ಶ್ರೀಲೀಲಾ ನಟನೆಯ ಮೊದಲ ಹಿಂದಿ ಸಿನಿಮಾ ಬಿಡುಗಡೆ ಯಾವಾಗ?

15 AUG 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಸದ್ದು ಮಾಡುತ್ತಿರುವುದು ತೆಲುಗು, ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ತೆಲುಗಿನ ಟಾಪ್ ನಟಿಯಾಗಿದ್ದರು. ಇತ್ತೀಚೆಗಷ್ಟೆ ಶ್ರೀಲೀಲಾ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

      ತೆಲುಗಿನ ಟಾಪ್ ನಟಿ

ಶ್ರೀಲೀಲಾ ಬಾಲಿವುಡ್​ಗೆ ಹೆಜ್ಜೆ ಇಡುತ್ತಿದ್ದಂತೆ ಅವರಿಗೆ ಒಂದರ ಹಿಂದೊಂದರಂತೆ ಮೂರು ಸಿನಿಮಾ ಸಿಕ್ಕಿವೆ.

   ಶ್ರೀಲೀಲಾ ಬಾಲಿವುಡ್​ಗೆ

ಇದೀಗ ಶ್ರೀಲೀಲಾ ನಟನೆಯ ಮೊದಲ ಹಿಂದಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

     ಚಿತ್ರತಂಡ ಘೋಷಿಸಿದೆ

ಶ್ರೀಲೀಲಾ, ‘ಆಶಿಖಿ 3’ ಹಿಂದಿ ಸಿನಿಮಾನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ. ಇದು ರೊಮ್ಯಾಂಟಿಕ್ ಸಿನಿಮಾ.

  ‘ಆಶಿಖಿ 3’ ಹಿಂದಿ ಸಿನಿಮಾ

ಈ ಸಿನಿಮಾ ಡಿಸೆಂಬರ್ 25 ಕ್ಕೆ ಅಂದರೆ ಕ್ರಿಸ್​ಮಸ್ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಕ್ರಿಸ್​ಮಸ್ ವೇಳೆಗೆ ಬಿಡುಗಡೆ

ಅಂದಹಾಗೆ ‘ಆಶಿಖಿ 3’ ಪಕ್ಕಾ ಲವ್ ಸ್ಟೋರಿ ಸಿನಿಮಾ ಆಗಿದ್ದು, ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಸಿನಿಮಾನಲ್ಲಿವೆ.

       ಪಕ್ಕಾ ಲವ್ ಸ್ಟೋರಿ

ಈ ಸಿನಿಮಾನಲ್ಲಿ ಮೊದಲ ಬಾರಿಗೆ ಶ್ರೀಲೀಲಾ ಲಿಪ್ ಲಾಕ್ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಶ್ರೀಲೀಲಾ ಲಿಪ್ ಲಾಕ್