ಶ್ರೀಲೀಲಾ ಮೊದಲ ಹಿಂದಿ ಸಿನಿಮಾ ರಿಲೀಸ್ ಯಾವಾಗ?

05 SEP 2026

By  Manjunatha

ಕನ್ನಡದ ನಟಿ ಶ್ರೀಲೀಲಾ ಪರ ಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ಕನ್ನಡದ ಬಳಿಕ ತೆಲುಗಿಗೆ ಹೋಗಿ ಅಲ್ಲಿ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿಯಾಗಿ ಮೆರೆದರು.

ಕಡಿಮೆ ಅವಧಿಯಲ್ಲಿ ಸ್ಟಾರ್

ತೆಲುಗಿನ ಹಲವು ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ಶ್ರೀಲೀಲಾ ನಟನೆ ಮಾಡಿದ್ದಾರೆ.

   ಸ್ಟಾರ್ ನಟರುಗಳ ಜೊತೆ

ಬಳಿಕ ತಮಿಳಿಗೆ ಹೋಗಿ ಅಲ್ಲಿಯೂ ಎರಡು ಸಿನಿಮಾಗಳಲ್ಲಿ ಶ್ರೀಲೀಲಾ ನಟನೆ ಮಾಡಿದ್ದಾರೆ.

    ಎರಡು ಸಿನಿಮಾಗಳಲ್ಲಿ

ಆದರೆ ಅವರ ಮೊದಲ ಹಿಂದಿ ಸಿನಿಮಾ ಮಾತ್ರ ವರ್ಷವಾದರೂ ಇನ್ನೂ ಬಿಡುಗಡೆಯೇ ಆಗಿಲ್ಲ.

  ಮೊದಲ ಹಿಂದಿ ಸಿನಿಮಾ

ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸಿನಿಮಾ ಒಪ್ಪಿಕೊಂಡು ವರ್ಷಕ್ಕೂ ಹೆಚ್ಚು ಸಮಯ ಆಗಿದೆ.

ವರ್ಷಕ್ಕೂ ಹೆಚ್ಚು ಸಮಯ

ಆದರೆ ಸಿನಿಮಾದ ಚಿತ್ರೀಕರಣವೇ ಅರ್ಧಕ್ಕೆ ನಿಂತು ಹೋಗಿ ಸಿನಿಮಾ ಬಿಡುಗಡೆ ತಡವಾಗುತ್ತಲೇ ಇತ್ತು.

     ಬಿಡುಗಡೆ ತಡವಾಗಿದೆ

ಆದರೆ ಇತ್ತೀಚೆಗಷ್ಟೆ ಸಿನಿಮಾದ ಚಿತ್ರೀಕರಣ ಮತ್ತೆ ಶುರುವಾಗಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಲಿದೆ.

    ಸಿನಿಮಾದ ಚಿತ್ರೀಕರಣ