ಶ್ರೀಲೀಲಾ ಮೊದಲ ಹಿಂದಿ ಸಿನಿಮಾ ರಿಲೀಸ್ ಡೇಟ್ ಘೋಷಣೆ

15 OCT 2026

By  Manjunatha

ಕನ್ನಡದ ಹುಡುಗಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಬಾಲಿವುಡ್​​ಗೂ ಅವರು ಕಾಲಿಟ್ಟಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ, ತಮ್ಮ ಮೊದಲ ಬಾಲಿವುಡ ಸಿನಿಮಾ ಒಪ್ಪಿಕೊಂಡು ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ.

  ಮೊದಲ ಹಿಂದಿ ಸಿನಿಮಾ

ಸ್ಟಾರ್ ಯುವನಟ ಕಾರ್ತಿಕ್ ಆರ್ಯನ್ ಜೊತೆಗೆ ಶ್ರೀಲೀಲಾ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ

ಆದರೆ ನಾನಾ ಕಾರಣಗಳಿಂದಾಗಿ ಸಿನಿಮಾದ ಚಿತ್ರೀಕರಣ ತಡವಾಗಿದ್ದು, ಕೊನೆಗೂ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಆಗದೆ.

    ನಾನಾ ಕಾರಣಗಳಿಂದ

ಈ ವರ್ಷದ ಆರಂಭದಲ್ಲೇ ಬಿಡುಗಡೆ ಆಗಬೇಕಿದ್ದ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.

 ಈ ವರ್ಷದ ಆರಂಭದಲ್ಲಿ

2027ರ ಏಪ್ರಿಲ್ 30ರಂದು ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ‘ಆಶಿಖಿ 3’ ಸಿನಿಮಾ ರಿಲೀಸ್ ಆಗಲಿದೆ.

 ಏಪ್ರಿಲ್ 30ರಂದು ರಿಲೀಸ್

ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಟಿಸಿರುವ ಈ ಪ್ರೇಮಕಥಾ ಸಿನಿಮಾ ಅನ್ನು ಅನುರಾಗ್ ಬಸು ನಿರ್ದೇಶಿಸಿದ್ದಾರೆ.

      ಪ್ರೇಮಕಥಾ ಸಿನಿಮಾ

ಶ್ರೀಲೀಲಾ ಅವರು ಒಪ್ಪಿಕೊಂಡ ಮೊದಲ ಹಿಂದಿ ಸಿನಿಮಾ ಇದಾಗಿದ್ದು, ಸಿನಿಮಾ ಮೇಲೆ ಶ್ರೀಲೀಲಾಗೆ ಭಾರಿ ನಿರೀಕ್ಷೆ ಇದೆ.

        ಭಾರಿ ನಿರೀಕ್ಷೆ ಇದೆ