‘ಆದರ್ಶ ಕುಟುಂಬ’ದ ಮೇಲೆ ಶ್ರೀನಿಧಿ ಶೆಟ್ಟಿಯ ಭರವಸೆ

27 SEP 2026

By  Manjunatha

ಶ್ರೀನಿಧಿ ಶೆಟ್ಟಿ ಅಪ್ಪಟ ಕನ್ನಡದ ನಟಿ, ‘ಕೆಜಿಎಫ್’ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಚೆಲುವೆ ಈಕೆ.

    ಅಪ್ಪಟ ಕನ್ನಡದ ನಟಿ

‘ಕೆಜಿಎಫ್’ ದೊಡ್ಡ ಹಿಟ್ ಆಯ್ತಾದರೂ ಶ್ರೀನಿಧಿ ಶೆಟ್ಟಿ ಅವರಿಗೆ ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗಲಿಲ್ಲ.

    ಪ್ರತಿಭೆಗೆ ತಕ್ಕ ಅವಕಾಶ

ಕೆಲವು ಒಳ್ಳೆಯ ಅವಕಾಶಗಳು ಆ ಬಳಿಕ ಸಿಕ್ಕವಾದರೂ ಶ್ರೀನಿಧಿ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ.

 ದೊಡ್ಡ ಯಶಸ್ಸು ಸಿಗಲಿಲ್ಲ

ಶ್ರೀನಿಧಿ ಶೆಟ್ಟಿ ಕೈಯಲ್ಲಿ ಇದೀಗ ಇರುವುದು ಒಂದೇ ಸಿನಿಮಾ, ಅದು ಶೀಘ್ರವೇ ರಿಲೀಸ್ ಆಗಲಿದೆ.

 ಶೀಘ್ರವೇ ರಿಲೀಸ್ ಆಗಲಿದೆ

ಶ್ರೀನಿಧಿ ಶೆಟ್ಟಿ ಅವರು ತೆಲುಗಿನ ‘ಆದರ್ಶ ಕುಟುಂಬಂ’ ಸಿನಿಮಾನಲ್ಲಿ ಹಿರಿಯ ನಟ ವೆಂಕಟೇಶ್ ಎದುರು ನಾಯಕಿ.

    ವೆಂಕಟೇಶ್ ಗೆ ನಾಯಕಿ

‘ಆದರ್ಶ ಕುಟುಂಬಂ’ ಸಿನಿಮಾ ಅನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಇದು ಕೌಟುಂಬಿಕ ಸಿನಿಮಾ.

      ಕೌಟುಂಬಿಕ ಸಿನಿಮಾ

ಶ್ರೀನಿಧಿ ಶೆಟ್ಟಿ ಅವರು ‘ಆದರ್ಶ ಕುಟುಂಬಂ’ನಲ್ಲಿ ತಮ್ಮ ವಯಸ್ಸಿಗೂ ಮೀರಿದ ಹಿರಿಯ ಮಹಿಳೆ ಪಾತ್ರದಲ್ಲಿ ನಟಿಸಿದ್ದಾರೆ.

     ‘ಆದರ್ಶ ಕುಟುಂಬಂ’

‘ಆದರ್ಶ ಕುಟುಂಬಂ’ ಸಿನಿಮಾ ಅಕ್ಟೋಬರ್ 09ರಂದು ಭರ್ಜರಿಯಾಗಿ ರಿಲೀಸ್ ಆಗಲಿದೆ.

    ಅಕ್ಟೋಬರ್ 09ರಂದು