ಕನ್ನಡದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ

04 OCT 2026

By  Manjunatha

ಶ್ರೀನಿಧಿ ಶೆಟ್ಟಿ ಅಪ್ಪಟ ಕನ್ನಡದ ನಟಿ, ಆದರೆ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇ ಕಡಿಮೆ.

         ನಟಿ ಶ್ರೀನಿಧಿ ಶೆಟ್ಟಿ

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ಹೊರತಾಗಿ ಇನ್ಯಾವುದೇ ಕನ್ನಡ ಸಿನಿಮಾನಲ್ಲಿ ನಟಿಸಿಲ್ಲ.

      ಕನ್ನಡ ಸಿನಿಮಾನಲ್ಲಿ

ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ ಬಹಳ ಬ್ಯುಸಿ ಆಗಿದ್ದಾರೆ.

   ಸಿನಿಮಾಗಳಲ್ಲಿ ಶ್ರೀನಿಧಿ

ಇದೀಗ ಶ್ರೀನಿಧಿ ನಟಿಸಿರುವ ತೆಲುಗು ಸಿನಿಮಾ ‘ಆದರ್ಶ ಕುಟುಂಬಂ’ ರಿಲೀಸ್ಗೆ ರೆಡಿ ಆಗಿದೆ.

      ‘ಆದರ್ಶ ಕುಟುಂಬಂ’

ಅಂದಹಾಗೆ ಶ್ರೀನಿಧಿ ಶೆಟ್ಟಿ ಅವರು ಹೊಸದೊಂದು ಕನ್ನಡ ಸಿನಿಮಾ ಅನ್ನು ಸಹ ಒಪ್ಪಿಕೊಂಡಿದ್ದಾರಂತೆ.

    ಹೊಸ ಕನ್ನಡ ಸಿನಿಮಾ

ಒಪ್ಪಿಕೊಂಡಿರುವುದು ಮಾತ್ರವೇ ಅಲ್ಲದೆ ಕೆಲವು ದಿನಗಳ ಚಿತ್ರೀಕರಣವನ್ನು ಸಹ ಶ್ರೀನಿಧಿ ಶೆಟ್ಟಿ ಮುಗಿಸಿದ್ದಾರೆ.

ಕೆಲವು ದಿನಗಳ ಚಿತ್ರೀಕರಣ

ಶ್ರೀನಿಧಿ ಅವರು ಸುದೀಪ್ ನಟನೆಯ ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ನಟನೆ ಮಾಡಿರಬಹುದು ಎನ್ನಲಾಗುತ್ತಿದೆ.

       ಬಿಲ್ಲ ರಂಗ ಭಾಷಾ

ಇನ್ನು ಕೆಲ ವರದಿಗಳ ಪ್ರಕಾರ, ಅನೂಪ್ ಭಂಡಾರಿ ನಿರ್ದೇಶನದ ಮತ್ತೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

      ಅನೂಪ್ ಭಂಡಾರಿ