‘ರಾಮಾಯಣ’ದಲ್ಲಿ ಸೀತೆ ಆಗಬೇಕಿತ್ತು ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ

09 NOV 2026

By  Manjunatha

‘ರಾಮಾಯಣ’ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾನಲ್ಲಿ ರಣ್​​ಬೀರ್, ಯಶ್, ಸಾಯಿ ಪಲ್ಲವಿ ಅಂಥಹಾ ದೊಡ್ಡ ನಟರು ನಟಿಸಿದ್ದಾರೆ.

 ರಣ್​​ಬೀರ್, ಯಶ್, ಸಾಯಿ

ಸಾಯಿ ಪಲ್ಲವಿ ಅವರು ಸೀತೆ ಪಾತ್ರದಲ್ಲಿ ನಟನೆ ಮಾಡಿದ್ದು, ಅವರ ನಟನೆಗೆ ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

    ಸೀತೆ ಪಾತ್ರದಲ್ಲಿ ನಟನೆ

ಆದರೆ ‘ರಾಮಾಯಣ’ ಸಿನಿಮಾನಲ್ಲಿ ಸೀತೆ ಪಾತ್ರದಲ್ಲಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಅವರು ನಟನೆ ಮಾಡಬೇಕಿತ್ತು.

  ಸಿನಿಮಾನಲ್ಲಿ ಸೀತೆ ಪಾತ್ರ

‘ಕೆಜಿಎಫ್’ ಸಿನಿಮಾ ಮೂಲಕ ನಾಯಕಿಯಾಗಿ ನಟಿಸಿದ ಶ್ರೀನಿಧಿ ಶೆಟ್ಟಿ ಅವರು ಸೀತೆಯ ಪಾತ್ರದಲ್ಲಿ ನಟನೆ ಮಾಡಬೇಕಿತ್ತು.

   ನಾಯಕಿಯಾಗಿ ನಟಿಸಿದ

‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರಕ್ಕಾಗಿ ಶ್ರೀನಿಧಿ ಶೆಟ್ಟಿ ಆಡಿಷನ್ ಸಹ ನೀಡಿದ್ದರಂತೆ.

    ಶ್ರೀನಿಧಿ ಶೆಟ್ಟಿ ಆಡಿಷನ್

‘ರಾಮಾಯಣ’ ಸಿನಿಮಾನಲ್ಲಿ ನಟನೆ ಮಾಡಲು ಶ್ರೀನಿಧಿ ಶೆಟ್ಟಿ ಅವರು ಬಹಳ ಉತ್ಸಾಹದಿಂದ ಇದ್ದರಂತೆ.

 ಉತ್ಸಾಹದಿಂದ ಇದ್ದರಂತೆ

ಆದರೆ ಆಡಿಷನ್​ನಲ್ಲಿ ಶ್ರೀನಿಧಿ ಶೆಟ್ಟಿ ಸಫಲರಾಗಲಿಲ್ಲ, ಅವರ ಬದಲಿಗೆ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆದರು.

ಆಡಿಷನ್​ನಲ್ಲಿ ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ ನಟನೆಯ ‘ಆದರ್ಶ ಕುಟುಂಬಂ 47’ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿದೆ.

   ಆದರ್ಶ ಕುಟುಂಬಂ 47