ತೆಲುಗು ಚಿತ್ರರಂಗದಲ್ಲೇ ಹೆಚ್ಚು ಬ್ಯುಸಿ ಆದ ಶ್ರೀನಿಧಿ ಶೆಟ್ಟಿ.

25 September 2025

Pic credit - instagram

Author: Madankumar

‘ಕೆಜಿಎಫ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟಿ.

ಕೆಜಿಎಫ್ ನಟಿ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀನಿಧಿಗೆ ಖ್ಯಾತಿ ಸಿಕ್ಕಿದೆ.

ಪ್ಯಾನ್ ಇಂಡಿಯಾ

Pic credit - instagram

ಪರಭಾಷೆಯಿಂದ ಶ್ರೀನಿಧಿ ಶೆಟ್ಟಿಗೆ ಸಖತ್ ಆಫರ್ ಬಂದಿದೆ.

ಭಾರಿ ಆಫರ್

Pic credit - instagram

ತೆಲುಗಿನಲ್ಲಿ ಸಿನಿಮಾಗಳನ್ನು ಒಪ್ಪಿಕೊಂಡು ಬ್ಯುಸಿ ಆಗಿದ್ದಾರೆ.

ತೆಲುಗಿನಲ್ಲಿ

Pic credit - instagram

‘ತೆಲುಸು ಕದಾ’ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.

ತೆಲುಸು ಕದಾ

Pic credit - instagram

ಆ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರುವ ಕನ್ನಡದ ನಟಿ.

ಪ್ರಚಾರದಲ್ಲಿ..

Pic credit - instagram

ಶ್ರೀನಿಧಿ ಶೆಟ್ಟಿ ಅವರಿಗೆ ಸೆಲ್ಫಿ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ.

ಸೆಲ್ಫಿ ಕ್ರೇಜ್

Pic credit - instagram

ಕನ್ನಡದಲ್ಲೂ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಆಸೆ.

ಕನ್ನಡದಲ್ಲಿ?

Pic credit - instagram