ಸುಮ್ಮನೇ ಫೋಟೋ ಹಾಕಿದ್ರೂ ಕ್ಯೂಟ್ ಆಗಿ ಕಾಣಿಸುವ ಶ್ರೀನಿಧಿ ಶೆಟ್ಟಿ.

09 July 2025

Pic credit - instagram

Author: Madankumar

ನಟಿ ಶ್ರೀನಿಧಿ ಶೆಟ್ಟಿ ಅವರ ಹೊಚ್ಚ ಹೊಸ ಫೋಟೋಗಳು ಇಲ್ಲಿವೆ..

ಫೋಟೋಗಳು

Pic credit - instagram

ಈ ಫೋಟೋಗಳಿಗೆ 1 ಮಿಲಿಯನ್​ಗಿಂತಲೂ ಹೆಚ್ಚು ಲೈಕ್ಸ್ ಬಂದಿವೆ.

ಮಿಲಿಯನ್ ಲೈಕ್

Pic credit - instagram

ಸುಮ್ ಸುಮ್ಮನೇ ಸಿಂಪಲ್ ಪೋಸ್ ನೀಡಿದ್ದಾರೆ ಸುಂದರಿ ಶ್ರೀನಿಧಿ ಶೆಟ್ಟಿ.

ಸುಮ್ ಸುಮ್ಮನೇ

Pic credit - instagram

ನಟಿಯ ಕ್ಯೂಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕ್ಯೂಟ್ ಲುಕ್

Pic credit - instagram

ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಫೇಮಸ್.

ಬಹುಭಾಷೆಯಲ್ಲಿ

Pic credit - instagram

ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಶ್ರೀನಿಧಿಗೆ ಸಿಗುತ್ತಿವೆ.

ಅವಕಾಶಗಳು..

Pic credit - instagram

ಕೆಜಿಎಫ್ ಸಿನಿಮಾದಿಂದ ದೇಶವ್ಯಾಪಿ ಜನಪ್ರಿಯತೆ ಪಡೆದ ಹೀರೋಯಿನ್.

ಕೆಜಿಎಫ್ ಖ್ಯಾತಿ

Pic credit - instagram

ಬಹುಭಾಷಾ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಈಗ 32 ವರ್ಷ ವಯಸ್ಸು.

ವಯಸ್ಸು ಎಷ್ಟು?

Pic credit - instagram