05 June 2025
Pic credit - instagram
Author: Madankumar
ಸಿನಿಮಾ ಜೊತೆ ಖಾಸಗಿ ಬದುಕಿಗೆ ಹೆಚ್ಚು ಸಮಯ ನೀಡುವ ನಟಿ.
Pic credit - instagram
ಆಪ್ತರ ಮದುವೆಯಲ್ಲಿ ಶ್ರೀನಿಧಿ ಶೆಟ್ಟಿ ಅವರು ಭಾಗಿ ಆಗಿದ್ದಾರೆ.
Pic credit - instagram
ಶ್ರೀನಿಧಿ ಶೆಟ್ಟಿ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Pic credit - instagram
ಫ್ಯಾಮಿಲಿಯ ಮಕ್ಕಳ ಜೊತೆ ಖುಷಿಯಾಗಿ ಕಾಲ ಕಳೆದ ಶ್ರೀನಿಧಿ.
Pic credit - instagram
ಕಸಿನ್ಸ್ ಜೊತೆ ನಗು ನಗುತ್ತಾ ಪೋಸ್ ನೀಡಿದ್ದಾರೆ ‘ಕೆಜಿಎಫ್’ ನಟಿ.
Pic credit - instagram
ಮೇ ತಿಂಗಳಲ್ಲಿ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ ಶ್ರೀನಿಧಿ ಶೆಟ್ಟಿ.
Pic credit - instagram
ಪೂರ್ತಿ ಮೇ ತಿಂಗಳು ಶ್ರೀನಿಧಿ ಶೆಟ್ಟಿ ಪಾಲಿಗೆ ತುಂಬ ಚನ್ನಾಗಿತ್ತು.
Pic credit - instagram
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶ್ರೀನಿಧಿ ಅವರಿಗೆ ಬಹಳ ಬೇಡಿಕೆ ಇದೆ.
Pic credit - instagram