Srinidhi Shetty4

‘ಹಿಟ್ 3’ ನೆನಪಲ್ಲಿ ಶ್ರೀನಿಧಿ ಶೆಟ್ಟಿ, ಇಲ್ಲಿವೆ ಚಿತ್ರಗಳು

10 July 2025

By  Manjunatha

Webstory Brand Image

ಶ್ರೀನಿಧಿ ಶೆಟ್ಟಿ ಅಪ್ಪಟ ಕನ್ನಡದ ನಟಿ, ಈಗ ಪರಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

         ನಟಿ ಶ್ರೀನಿಧಿ ಶೆಟ್ಟಿ

ಬಾಕ್ಸ್ ಆಫೀಸ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ‘ಕೆಜಿಎಫ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಶ್ರೀನಿಧಿ.

       ‘ಕೆಜಿಎಫ್’ ಸಿನಿಮಾ

ಆ ಸಿನಿಮಾ ಹಿಟ್ ಆದ ಬಳಿಕ ಸಿನಿಮಾದಲ್ಲಿ ಕೆಲಸ ಮಾಡಿದವರು ಭಾರಿ ದೊಡ್ಡ ಅವಕಾಶಗಳನ್ನು ಪಡೆದುಕೊಂಡರು.

    ಭಾರಿ ದೊಡ್ಡ ಅವಕಾಶ

ಆದರೆ ಶ್ರೀನಿಧಿ ಶೆಟ್ಟಿಗೆ ಮಾತ್ರ ದೊಡ್ಡ ಅವಕಾಶಗಳು ಆರಂಭದಲ್ಲಿ ಬರಲಿಲ್ಲ, ಕೊನೆಗೆ ಬಂದಿದ್ದು ಅವರ ಪ್ರತಿಭೆಯಿಂದ ಮಾತ್ರ.

    ಆರಂಭದಲ್ಲಿ ಬರಲಿಲ್ಲ

ಶ್ರೀನಿಧಿ ಶೆಟ್ಟಿ ಇದೀಗ ಹಲವು ಭಾಷೆಗಳಲ್ಲಿ ಸ್ಟಾರ್ ನಟರುಗಳೊಟ್ಟಿಗೆ, ಭಾರಿ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ಹಲವು ಭಾಷೆಗಳಲ್ಲಿ

ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ತೆಲುಗು ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ, ಸೂಪರ್ ಹಿಟ್ ಆಗಿದೆ.

 ‘ಹಿಟ್ 3’ ತೆಲುಗು ಸಿನಿಮಾ

ಆ ಸಿನಿಮಾದ ನೆನಪುಗಳನ್ನು ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಚಿತ್ರೀಕರಣದ ಚಿತ್ರಗಳನ್ನು

‘ಹಿಟ್ 3’ ಸಿನಿಮಾಕ್ಕಾಗಿ ಹಿಮಾಚಲ ಪ್ರದೇಶದ ಜಿರೋ ನಗರದಲ್ಲಿ ಚಿತ್ರೀಕರಣ ನಡೆದಾಗಿನ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ.

       ಹಿಮಾಚಲ ಪ್ರದೇಶ