Shrinidhi Shetty1

ತಮಿಳಿನ ಸ್ಟಾರ್ ನಟನ ಸಿನಿಮಾಕ್ಕೆ ಕೆಜಿಎಫ್ ಚೆಲುವೆ ಶ್ರೀನಿಧಿ ನಾಯಕಿ

13 June 2025

By  Manjunatha

TV9 Kannada Logo For Webstory First Slide

‘ಕೆಜಿಎಫ್’ ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶ್ರೀನಿಧಿ ಶೆಟ್ಟಿ, ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ.

        ನಟಿ ಶ್ರೀನಿಧಿ ಶೆಟ್ಟಿ

‘ಕೆಜಿಎಫ್’ ಬಳಿಕ ಕೆಲ ಸಮಯ ಶ್ರೀನಿಧಿಗೆ ಅವರಿಗೆ ಸಿಗಬೇಕಾದ ಅವಕಾಶಗಳು ಸಿಕ್ಕಿರಲಿಲ್ಲ.

  ಅವಕಾಶಗಳು ಸಿಕ್ಕಿರಲಿಲ್ಲ

ಆದರೆ ನಿರಾಸೆಯಾಗದ ಶ್ರೀನಿಧಿ ಪ್ರಯತ್ನ ಮುಂದುವರೆಸಿದ್ದರು. ಈಗ ದೊಡ್ಡ ಸಿನಿಮಾ ಅವಕಾಶಗಳು ಅವರಿಗೆ ದೊರಕುತ್ತಿವೆ.

ದೊಡ್ಡ ಸಿನಿಮಾ ಅವಕಾಶ

ಇತ್ತೀಚೆಗಷ್ಟೆ ಶ್ರೀನಿಧಿ, ನಟ ನಾನಿ ಜೊತೆಗೆ ನಟಿಸಿದ್ದ ‘ಹಿಟ್ 3’ ಸಿನಿಮಾ ಬಿಡುಗಡೆ ಆಗಿ ಹಿಟ್ ಆಯ್ತು.

     ನಾನಿ ಜೊತೆಗೆ ಹಿಟ್ 3

ಇದೀಗ ಶ್ರೀನಿಧಿಗೆ ಮತ್ತೊಂದು ಒಳ್ಳೆ ಆಫರ್ ಬಂದಿದೆ. ತಮಿಳಿನ ಸ್ಟಾರ್ ನಟ ಅಜಿತ್ ಅವರ ಮುಂದಿನ ಸಿನಿಮಾಕ್ಕೆ ಅವರು ನಾಯಕಿ.

  ಅಜಿತ್ ಸಿನಿಮಾ ನಾಯಕಿ

ಅಜಿತ್ ಅವರ ಮುಂದಿನ ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿ.

     ಅಧಿಕ್ ರವಿಚಂದ್ರನ್

ಅಜಿತ್ ಕುಮಾರ್ ಜೊತೆಗಿನ ಶ್ರೀನಿಧಿಯ ಸಿನಿಮಾ ಭಾರಿ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆಯಂತೆ.

ಪ್ಯಾನ್ ಇಂಡಿಯಾ ಸಿನಿಮಾ

ಪ್ರಸ್ತುತ ಶ್ರೀನಿಧಿ ಶೆಟ್ಟಿ ಕನ್ನಡದ ಸ್ಟಾರ್ ಸುದೀಪ್ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸುದೀಪ್ ಸಿನಿಮಾ ನಾಯಕಿ