Srinidhi Shetty1

ಶ್ರೀನಿಧಿ ಶೆಟ್ಟಿಗೆ ಮತ್ತೊಂದು ದೊಡ್ಡ ಅವಕಾಶ, ಕನ್ನಡದ ಮತ್ತೊಬ್ಬ ಸ್ಟಾರ್​ಗೆ ನಾಯಕಿ

01 May 2025

By  Manjunatha

TV9 Kannada Logo For Webstory First Slide
Srinidhi Shetty4

ಶ್ರೀನಿಧಿ ಶೆಟ್ಟಿ, ‘ಕೆಜಿಎಫ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ.

   ‘ಕೆಜಿಎಫ್’ ಸಿನಿಮಾ ನಟಿ

Srinidhi Shetty8

‘ಕೆಜಿಎಫ್’ ಸರಣಿ ಬ್ಲಾಕ್ ಬಸ್ಟರ್ ಆಯ್ತು, ಆದರೆ ಶ್ರೀನಿಧಿ ಶೆಟ್ಟಿಗೆ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ.

    ಅವಕಾಶಗಳು ಸಿಗಲಿಲ್ಲ

Srinidhi Shetty3

‘ಕೆಜಿಎಫ್’ ಹೊರತುಪಡಿಸಿ ಶ್ರೀನಿಧಿ ನಟಿಸಿರುವ ಕೇವಲ ಒಂದು ಸಿನಿಮಾ ಮಾತ್ರ ಈ ವರೆಗೆ ಬಿಡುಗಡೆ ಆಗಿದ್ದವು.

   ಕೇವಲ ಒಂದು ಸಿನಿಮಾ

ಇಂದು (ಮೇ 1) ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಸಿನಿಮಾ ಬಿಡುಗಡೆ ಆಗಿದೆ. ನಾನಿ ಈ ಸಿನಿಮಾಕ್ಕೆ ನಾಯಕ.

‘ಹಿಟ್ 3’ ಸಿನಿಮಾ ಬಿಡುಗಡೆ

ಇದೀಗ ಶ್ರೀನಿಧಿ ಶೆಟ್ಟಿಗೆ ಮತ್ತೆ ದೊಡ್ಡ ಅವಕಾಶವೊಂದು ಅರಸಿ ಬಂದಿದೆ. ಮತ್ತೊಮ್ಮೆ ಅವರು ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.

 ಕನ್ನಡ ಸಿನಿಮಾ ಅವಕಾಶ

ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾನಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

   ಕಿಚ್ಚ ಸುದೀಪ್ ಸಿನಿಮಾ

ಸುದೀಪ್ ಅವರ 47ನೇ ಸಿನಿಮಾಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಂತೆ. ಈ ಸಿನಿಮಾವನ್ನು ತಮಿಳಿನ ಚೇರನ್ ನಿರ್ದೇಶನ ಮಾಡುತ್ತಿದ್ದಾರೆ.

       ಚೇರನ್ ನಿರ್ದೇಶನ

ಶ್ರೀನಿಧಿ ಶೆಟ್ಟಿ ಪ್ರಸ್ತುತ ತೆಲುಗಿನ ‘ತೆಲುಸು ಕದಾ’ ಸಿನಿಮಾನಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಿದ್ದು ಜೊನ್ನಲಗೊಂಡ ನಾಯಕ.

   ಸಿದ್ದು ಜೊನ್ನಲಗೊಂಡ