ವರ್ಷ ಪೂರ್ತಿ ‘ವಾರಾಣಸಿ’ ಸಿನಿಮಾ ಪ್ರಚಾರ ಮಾಡಲಿರುವ ರಾಜಮೌಳಿ.

18 November 2025

Pic credit - instagram

Author: Madankumar

ಈ ಬಹುನಿರೀಕ್ಷಿತ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದಾರೆ.

ಪ್ರಿಯಾಂಕಾ ಚೋಪ್ರಾ

Pic credit - instagram

ಮಹೇಶ್ ಬಾಬು ನಟನೆಯ ‘ವಾರಾಣಸಿ’ ಸಿನಿಮಾ ಹೈಪ್ ಸೃಷ್ಟಿಸಿದೆ.

ಮಹೇಶ್ ಬಾಬು

Pic credit - instagram

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿದ್ದಾರೆ.

ಪೃಥ್ವಿರಾಜ್

Pic credit - instagram

ಪ್ರಚಾರದ ಪ್ಲ್ಯಾನ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಪೋಸ್ಟ್ ಹಾಕಿದ್ದಾರೆ.

ಪ್ರಿಯಾಂಕಾ ಪೋಸ್ಟ್

Pic credit - instagram

ಸಿನಿಮಾ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ನಿರ್ಧಾರ.

ವಿದೇಶಿ ಮಾಧ್ಯಮ

Pic credit - instagram

ಬಿಡುಗಡೆಗೆ ಒಂದು ವರ್ಷ ಬಾಕಿ ಇರುವಾಗಲೇ ಪ್ರಚಾರ ಶುರು ಮಾಡಲಾಗಿದೆ.

ವರ್ಷಕ್ಕೂ ಮೊದಲೇ

Pic credit - instagram

ವಾರಾಣಸಿ ಟೈಟಲ್ ಟೀಸರ್ ಬಿಡುಗಡೆ ಮೂಲಕ ಭಾರಿ ಕೌತುಕ ಸೃಷ್ಟಿಸಿದೆ.

ಟೈಟಲ್ ಬಿಡುಗಡೆ

Pic credit - instagram

ಸಿಕ್ಕಾಪಟ್ಟೆ ಅದ್ದೂರಿಯಾಗಿ ‘ವಾರಾಣಸಿ’ ಸಿನಿಮಾ ನಿರ್ಮಾಣ ಆಗುತ್ತಿದೆ.

ಸಖತ್ ಅದ್ದೂರಿ

Pic credit - instagram